Home Breaking Entertainment News Kannada Rishab Shetty: ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ! ತುಳುನಾಡ ಸಂಸ್ಕೃತಿ...

Rishab Shetty: ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ! ತುಳುನಾಡ ಸಂಸ್ಕೃತಿ ಬಿಂಬಿಸಿ ಕೊಟ್ಟ ರಿಷಬ್‌!!!

Rishab Shetty

Hindu neighbor gifts plot of land

Hindu neighbour gifts land to Muslim journalist

Rishab Shetty In Advertisement: ನಟ ರಿಷಬ್‌ ಶೆಟ್ಟಿ ಇದೀಗ ಜಾಹೀರಾತಿನ ಲೋಕಕ್ಕೆ ಕಾಲಿಟ್ಟಿದ್ದಾರೆ. ತುಳುನಾಡ ಸಂಸ್ಕೃತಿ ಬಿಂಬಿಸೋ ಪಂಚೆಯನ್ನು ಉಟ್ಟುಕೊಂಡು ಎಲ್ಲೆಡೆ ಕಾಣಿಸಿದ್ದ ರಿಷಬ್‌ ಅವರು ಇದೀಗ ಹಲವು ವಿಶೇಷತೆಗಳನ್ನು ಒಳಗೊಂಡ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Rishab Shetty (@rishabshettyofficial)


ಇದೀಗ ರಿಷಬ್‌ ಶೆಟ್ಟಿ ಈ ಒಂದು ಜಾಹೀರಾತಿನಲ್ಲಿ ಕಲೆ ಮತ್ತು ಸಂಸ್ಕೃತಿಯ ನಿರೂಪಣೆ ಮಾಡಿದ್ದಾರೆ.

ಇದನ್ನೂ ಓದಿ: Money Rules Changing from February 2024: ಫೆ.1 ರಿಂದ ಹಣ ಸಂಬಂಧಿತ ಈ ಎಲ್ಲಾ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಜೇಬಿಗೆ ಬೀಳಲಿದೆ ಕತ್ತರಿ!!