Home Breaking Entertainment News Kannada Angela White : ಅಬ್ಬಬ್ಬಾ.. ಈ ಪೋರ್ನ್ ಸ್ಟಾರಿನ ವಿಚಿತ್ರ ಆಸೆ ಕೇಳಿದ್ರೆ ನೀವೇ ದಂಗಾಗ್ತೀರಾ!...

Angela White : ಅಬ್ಬಬ್ಬಾ.. ಈ ಪೋರ್ನ್ ಸ್ಟಾರಿನ ವಿಚಿತ್ರ ಆಸೆ ಕೇಳಿದ್ರೆ ನೀವೇ ದಂಗಾಗ್ತೀರಾ! ಏನದು ಗೊತ್ತಾ?

Angela White

Hindu neighbor gifts plot of land

Hindu neighbour gifts land to Muslim journalist

Angela White : ಲೈಂಗಿಕತೆ ಅನ್ನೋದು ಸಾಂಸಾರಿಕ ಜೀವನದ ಒಂದು ಭಾಗ. ನೆಮ್ಮದಿಯ ಜೀವನಕ್ಕೆ ಅದು ಅತ್ಯಗತ್ಯ. ಆದರಿಂದು ಅದು ಕಾಮನ್ ಆಗಿ ಬಿಟ್ಟಿದೆ. ಎಲ್ಲರೂ ಯಾವಾಗ ಬೇಕು ಆವಾಗ ಕೂಡುವುದು ಸಾಮಾನ್ಯವಾಗಿದೆ. ಕೆಲವರಿಗೆ ಇದು ಪ್ಯಾಷನ್ ಆದರೆ ಇನ್ನು ಕೆಲವರಿಗೆ ಜೀವನ ನಡೆಸೋ ದಾರಿಯಾಗಿದೆ. ನೀಲಿ ಚಿತ್ರ ತಾರೆಗಳು ಅಥವಾ ಪೋರ್ನ್ ಸ್ಟಾರ್(Porn Star)ಎಂದೆಲ್ಲಾ ನಾವು ಕರೆಯೋರು ಕೂಡ ಇದರಲ್ಲೇ ಸೇರುತ್ತಾರೆ. ಕೆಲವರು ಈ ಮೂಲಕವೇ ಖ್ಯಾತಿ ಗಳಿಸಿರೋರು ಇದ್ದಾರೆ. ಅಂತೆಯೇ ಇಲ್ಲೊಬ್ಬಳು ಪೋರ್ನ್ ಸ್ಟಾರ್ ತನ್ನ ವಿಡಿಯೋಗಳ ಮೂಲಕವೇ ಭಾರೀ ಫೇಮಸ್. ಆದರೀಗ ಈಕೆಗೆ ವಿಚಿತ್ರವಾದ ಬಯಕೆ ಹುಟ್ಟಿಕೊಂಡಿದ್ದು, ಅದನ್ನೇನಾದರೂ ನೀವು ಕೇಳಿದ್ರೆ ಖಂಡಿತಾ ಅಚ್ಚರಿ ಪಡುತ್ತೀರ.

ಹೌದು, ಆಸ್ಟ್ರೇಲಿಯಾದ(Australia) ಏಂಜೆಲಾ ವೈಟ್(Angela White) ಎಂಬ ನೀಲಿ ಚಿತ್ರ ತಾರೆಗೆ ಇದೀಗ ವಿಚಿತ್ರವಾದ ಬಯಕೆಯೊಂದು ಹುಟ್ಟಿಕೊಂಡಿದೆ. ಅದೇನೆಂದರೆ ಈಕೆಗೆ ತಾನು ಅನ್ಯಗ್ರಹ ಜೀವಿಗಳೊಂದಿಗೆ(Aliens) ಸಂಭೋಗಿಸುವ ಆಸೆ ಅಂತೆ. ಈ ಕುರಿತಂತೆ ಆಕೆಯೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಏಲಿಯನ್‌ಗಳೊಂದಿಗೆ ಲೈಂಗಿಕತೆಯನ್ನು (Sex) ಹೊಂದುವ ಬಗ್ಗೆ ನಾನು ಕುತೂಹಲ ಹೊಂದಿದ್ದೇನೆ ಎಂದು ತಿಳಿಸಿದ್ದಾಳೆ.

ಅಂದಹಾಗೆ ಓನ್ಲಿ ಸ್ಟಾನ್ಸ್ ಎಂಬ ಗ್ಲೆನ್ನಿ ಬಾಲ್ಸ್ ಹೋಸ್ಟ್ ಮಾಡಿದ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಾಗ ಏಂಜಲಾ ವೈಟ್ ಈ ಬೆಚ್ಚಿ ಬೀಳುವ ಹೇಳಿಕೆ ನೀಡಿದ್ದಾಳೆ. ಕೇವಲ ಪುರುಷರೊಂದಿಗಿನ ಸಂಪರ್ಕ ಒಂದೇ ತೆರನಾಗಿದೆ. ಹಾಗಾಗಿ ಏಲಿನಯನ್ ಗಳ ಜೊತೆಗಿನ ಸಂಭೋಗವು ಹೇಗಿರಬಹುದು ಎಂದು ನಾನು ಕುತೂಹಲಳಾಗಿದ್ದೇನೆ. ಅಲ್ಲದೆ ಭೂಮ್ಯತೀತ ಜೀವಿಗಳೊಂದಿಗೆ (Aliens) ಅನ್ಯೋನ್ಯವಾಗಿರಲು ಆಸಕ್ತಿ ಹೊಂದಿರುವುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

ಸಂದರ್ಶನದ ಮಾತನಾಡಿದ ಅವರು. ‘ನಾನು ಇನ್ನೂ ಲೈಂಗಿಕವಾಗಿ ಬಹಳಷ್ಟು ಪ್ರಯತ್ನಿಸಬೇಕಿದೆ. ಏಲಿಯನ್‌ಗಳ ಜೊತೆಗೆ ಲೈಂಗಿಕ ಜೀವನ ಹೇಗಿರಬಹುದೆಂದು ನನಗೆ ಮೊದಲಿನಿಂದಲೂ ಕುತೂಹಲವಿದೆ (Curious). ಅವರು ಯಾವತ್ತಾದರೂ ಭೂಮಿಗೆ ಬಂದರೆ, ಆಗ ನಾನೂ ಇದ್ದರೆ ಖಂಡಿತವಾಗಿ ನಾನದನ್ನು ಅವರೊಂದಿಗೆ ಪ್ರಯತ್ನಿಸುತ್ತೇನೆ ಎಂದರು.