ಸ್ವಂತ ಮನೆಯ ಫ್ರಿಡ್ಜ್ ನ್ನು ಬೀದಿಯಲ್ಲಿ ಇರಿಸಿ ಸಾರ್ವಜನಿಕರ ಬೇಸಿಗೆಯ ದಾಹ ತೀರಿಸಲು ತಣ್ಣನೆಯ ನೀರು ನೀಡುವ ಮಹಾನ್…
ಬೇಸಿಗೆಯ ಧಗೆ ಮುಗಿಲು ಮುಟ್ಟಿದ್ದು, ಇದರಿಂದ ಹೇಗಪ್ಪಾ ರಕ್ಷಣೆ ಪಡೆಯೋದು ಎಂಬುದರ ಮಟ್ಟಿಗೆ ತಲುಪಿದೆ.ಇಂತಹ ಸಂದರ್ಭದಲ್ಲಿ ಈ ಉರಿ ಬಿಸಿಲಿನಲ್ಲಿ ಸ್ವಲ್ಪ ತಣ್ಣನೆಯ ಅನುಭವ ಪಡೆಯಲು ಕೋಲ್ಡ್ ವಾಟರ್ ಕಡೆಗೆ ಹೆಚ್ಚಿನ ಜನ ಮುಖ ಮಾಡಿದ್ದಾರೆ. ಹೊರಗಡೆ ಸುತ್ತಾಡಲು ಹೋದಾಗ 'ಅಯ್ಯೋ' ಒಂಚೂರು ತಣ್ಣನೆಯ!-->…