ಹೆಂಡತಿ ಹೇಳಿಕೆಯಿಂದ ಶಂಕ್ರಣ್ಣನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ !
ಶಂಕರಣ್ಣ ಹಾಗೂ ಮೇಘನಾ ಮದುವೆ 5 ತಿಂಗಳ ಹಿಂದೆ ಆಗಿದ್ದು, ಈ ಮದುವೆ ವಯಸ್ಸಿನ ಅಂತರದ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಏಕೆಂದರೆ ಶಂಕರಣ್ಣನಿಗೆ 45 ವರ್ಷ ಹಾಗೂ ಮೇಘನಾಳಿಗೆ 25 ವರ್ಷ ಆಗಿತ್ತು.
ಈಗ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಮತ್ತು ತಾಯಿಯ ಜಗಳದಿಂದ!-->!-->!-->…