ಮಿತ್ರನ ಶವ ತರಲು ಹೋದ ಗೆಳೆಯರು ಹೆಣವಾಗಿ ಬಂದರು!
ಸ್ನೇಹ ಶೋಕದಿಂದ ಮಿತ್ರನ ಹೆಣತರಲು ಹೋದ ಸ್ನೇಹಿತರು ಮಿತ್ರನ ಜೊತೆ ಕಳೆಬರಹವಾದ ನೋವಿನ ಘಟನೆ ನಡೆದಿದೆ. ಸ್ನೇಹಿತನ ಶವ ತೆಗೆದುಕೊಂಡು ಊರಿಗೆ ಮರಳುವಾಗ ಅಪಘಾತ ಸಂಭವಿಸಿ ಗೆಳೆಯರೂ ಸಾವನ್ನಪ್ಪಿದ್ದಾರೆ !
ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು!-->!-->!-->…