D.K.: ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ!!!
Mangaluru: ಬೆಳ್ತಂಗಡಿಯ ಕುಕ್ಕೇಡಿ ವ್ಯಾಪ್ತಿಯಲ್ಲಿ ರವಿವಾರ ಸುಡುಮದ್ದು ಘಟನದಲ್ಲಿ ನಡೆದ ಭೀಕರ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಇದೀಗ ಸುಡುಮದ್ದು ತಯಾರಿ ಘಟಕಗಳ ಮೇಲೆ ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಮುಂದಿನ ಆದೇಶದವರೆಗೆ ಅವುಗಳನ್ನು…