Belthangady: ಲಾರಿ ಚಾಲಕನ ವೇಗದ ಚಾಲನೆಗೆ ಬಸ್ಗೆಂದು ಕಾಯುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು
Belthangady: ಲಾರಿ ಚಾಲಕನ ವೇಗ ಹಾಗೂ ನಿರ್ಲಕ್ಷ್ಯಕ್ಕೆ ದಾರಿ ಬದಿ ಬಸ್ಗಾಗಿ ಕಾಯುತ್ತಿದ್ದ ಇಬ್ಬರು ದಾರುಣವಾಗಿ ಮೃತ ಹೊಂದಿದ ಘಟನೆಯೊಂದು ಉಜಿರೆ ಸಮೀಪ ಇಂದು (ಫೆ.4) ರಂದು ನಡೆದಿದೆ.
ಉಜಿರೆ ಸಮೀಪದ ಗಾಂಧಿನಗರ ತಿರುವು ಬಳಿ ಬಸ್ಗೆಂದು ಕಾಯುತ್ತಿದ್ದ ಪುರುಷ ಹಾಗೂ ಮಹಿಳೆ, ಉಜಿರೆ…