ಬಂಟ್ವಾಳ : ಎಲ್.ಟಿ.ಲೈನ್ ಮೇಲೆ ಬಿದ್ದ ಎಚ್.ಟಿ. ಲೈನ್ ,ಹಲವು ಮನೆಗಳ ವಯರಿಂಗ್,ವಿದ್ಯುತ್ ಪರಿಕರಗಳು ಭಸ್ಮ
ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲದಲ್ಲಿ ಎಚ್.ಟಿ. ವಿದ್ಯುತ್ ಲೈನ್ ವೀಕ್ ಆಗಿ ತುಂಡಾಗಿ ಬಿದ್ದು ಹಲವು ಮನೆಗಳ ವಯರಿಂಗ್ ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಎಚ್.ಟಿ.ಲೈನ್ ಎಲ್.ಟಿ.ಲೈನ್ ಮೇಲೆ ಬಿದ್ದು ಏಕಾಏಕಿ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹಿಸಿರುವುದು!-->!-->!-->…