ತಾನು ದುಡಿದ ಹಣದಲ್ಲಿ 100 ರೂ. ಕೇಳಿದಕ್ಕಾಗಿ ಗಲಾಟೆ| ಹೆಂಡತಿಯಿಂದ ಅಣ್ಣನಿಗೆ ಕರೆ| ಅಣ್ಣನಿಂದ ಮಾರಣಾಂತಿಕವಾಗಿ…
ದುಡಿದು ಬಂದ ಹಣವನ್ನು ಸಂಪೂರ್ಣವಾಗಿ ಹೆಂಡತಿಗೆ ನೀಡಿ, ಅದರಲ್ಲಿ 100 ರೂ. ಕೊಡು ಎಂದು ಕೇಳಿದ್ದಕ್ಕೆ ಗಲಾಟೆ ಆಗಿ ನಂತರ, ಹೆಂಡತಿಯ ಅಣ್ಣ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ!-->…