ಹಸು,ಎಮ್ಮೆ ಸಾಕಣೆಗೆ ಸರ್ಕಾರವೇ ನೀಡುತ್ತೆ ಸಹಾಯಧನ | ಏನಿದು ಯೋಜನೆ? ಈ ಕುರಿತು ಮಾಹಿತಿ ಇಲ್ಲಿದೆ ನೋಡಿ
ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ರೈತರು ಕೇವಲ ಕೃಷಿ ಮೇಲೆ ಮಾತ್ರ ಅವಲಂಬಿಸುವುದಲ್ಲದೆ, ಜಾನುವಾರು ಸಾಕಾಣಿಕೆಯಲ್ಲೂ ತೊಡಗಿಕೊಳ್ಳುತ್ತಾರೆ. ಯಾಕಂದ್ರೆ ಬರಗಾಲದಲ್ಲಿ ಬೆಳೆ ಕೈ ಹಿಡಿಯದಾದಾಗ, ಹಸು ಸಾಕುವ ಮೂಲಕ ಲಾಭಗಳಿಸಬಹುದು ಎಂಬ ಉದ್ದೇಶ. ಅಲ್ಲದೇ ಹಸುಕರ ಕಟ್ಟದೆ ಗೊಬ್ಬರ ಎಲ್ಲಿಂದ ತಂದೇವು ?!-->…