ಗ್ಯಾಸ್ಟ್ರಿಕ್ ಗೆ ಅಗ್ಗದ ಮದ್ದು: ತೆಂಗಿನಕಾಯಿ ಜುಟ್ಟು ಇದ್ದರೆ ಸಾಕು
ಗ್ಯಾಸ್ಟ್ರಿಕ್ಇ ಲ್ಲದ ಮನುಷ್ಯ ಇಲ್ಲ. ಯಾಕಂದರೆ ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡಿಲ್ಲ ಅಂದರು ಗ್ಯಾಸ್ಟ್ರಿಕ್ ಬರೋದು ಕಾಮನ್. ಊಟ ಮಾಡಿದರು ಸಹ ಕೆಲವೊಂದು ಆಹಾರ ಪದಾರ್ಥದಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ. ಹೀಗೆ ಗ್ಯಾಸ್ಟ್ರಿಕ್ ಕೆಲವರನ್ನು ತುಂಬಾ ಕಾಡುತ್ತೆ. ಹಿರಿಯರಿಗಂತೂ ಈ!-->…