ಏನಿದು ಜಾನುವಾರು ‘ಚರ್ಮ ಗಂಟು’ ರೋಗ? ಲಕ್ಷಣಗಳೇನು? | ಇದರಿಂದ ಮುಕ್ತಿ ಪಡೆಯಲು ಅವಶ್ಯವಾದ ಮನೆಮದ್ದು…
ಇಡೀ ದೇಶಾದ್ಯಂತ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಚರ್ಮ ಗಂಟು ರೋಗದ ಲಕ್ಷಣಗಳು ರಾಜ್ಯದ ಜಾನುವಾರುಗಳಲ್ಲೂ ಕಂಡು ಬಂದಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಮಳೆಯಿಂದ ಎಲ್ಲೆಡೆ ಹುಲ್ಲುಗಳು ಆವರಿಸಿದ್ದು, ನೊಣ ಮತ್ತು ಸೊಳ್ಳೆಗಳು ಹೆಚ್ಚಾಗುತ್ತಿವೆ. ಇದೇ ಚರ್ಮ ಗಂಟು ರೋಗ ಬರಲು ಪ್ರಮುಖ!-->…