ದಿಢೀರ್ ಬೇಡಿಕೆ ಕಳೆದುಕೊಂಡ ತೆಂಗು ಕೊಬ್ಬರಿ – ರೈತರ ಮುಖದಲ್ಲಿ ನಿರಾಸೆ!!!
ಮಲೆನಾಡ ಭಾಗದಲ್ಲಿ ಅಡಕೆ ಜತೆಗೆ ಉಪಬೆಳೆಯನ್ನಾಗಿ ತೆಂಗನ್ನು ಬೆಳೆಯುತ್ತಾರೆ. ಆದರೆ ಇದೀಗಾ ಬಹು ಆದಾಯದ ಬೆಳೆಯಾದ ತೆಂಗುವಿನ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬೆಳೆಗಾರರಿಗೆ ತಲೆಬಿಸಿಯಾಗಿದೆ. ಕಳೆದ 2 ತಿಂಗಳಿನಿಂದೀಚೆಗೆ 1 ಸಿಪ್ಪೆ ತೆಂಗಿನ ಕಾಯಿ ಕೇವಲ ಆರೇಳು ರೂಪಾಯಿಗೆ ಮಾರಾಟ ಮಾಡುವಂತಹ!-->…