Areca Plantation: ಅಡಿಕೆ ತೋಟಕ್ಕೆ ಯಾವ ಗೊಬ್ಬರ ಒಳ್ಳೆಯದು ? – ಹಟ್ಟಿ ಗೊಬ್ಬರ, ಕುರಿ – ಕೋಳಿ ಗೊಬ್ಬರ…
ಇದೊಂದು ಪ್ರಶ್ನೆ ಪ್ರತಿ ಅಡಿಕೆ ಬೆಳೆಗಾರರಲ್ಲಿ ಕಾಲದಿಂದ ಕಾಲಕ್ಕೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೇ ಇದೆ. ಅಡಿಕೆ ಕೃಷಿಗೆ ಯಾವ ಗೊಬ್ಬರ ಒಳ್ಳೆಯದು, ಹೀಗೊಂದು ಪ್ರಶ್ನೆ ಅಡಿಕೆ ಬೆಳೆಗಾರರನ್ನು ಆಗಾಗ ಕಾಡುವುದುಂಟು. ಗೊಬ್ಬರಗಳಲ್ಲಿ ಎರಡು ವಿಧ, ಒಂದು ಸಾವಯವ ಗೊಬ್ಬರ ಇನ್ನೊಂದು ರಾಸಾಯನಿಕ…