Flake plant: ಈ ಬೆಳೆ ಮುಂದೆ ಅಡಿಕೆ ಯಾವ ಲೆಕ್ಕ – ಒಂದು ಸಲ ನೆಟ್ಟರೆ ಸಾಕು ಅಡಿಕೆಗಿಂತಲೂ ದುಪ್ಪಟ್ಟು ಆದಾಯ…
Flake plant: ಒಂದು ಬಾರಿ ನೆಟ್ಟು ಪೋಷಿಸಿದರೆ, ಹೆಚ್ಚು ಶ್ರಮವಿಲ್ಲದೆ ಅಧಿಕ ಲಾಭವನ್ನು ತಂದು ಕೊಡುವ ಬೆಳೆ ಎಂದರೆ ಅದು ಅಡಿಕೆ. ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಬೆಲೆಯಿಂದ ಇಂದು ನಾಡಿನಾದ್ಯಂತ ಅನೇಕ ರೈತರು ಅಡಿಕೆಯನ್ನು ನೆಡುತ್ತಿದ್ದಾರೆ. ಆದರೆ…