Browsing Category

Travel

You can enter a simple description of this category here

ಟಾಟಾ ನೆಕ್ಸಾನ್ ಗೆ ಟಕ್ಕರ್ ಕೊಡಲು ಮುಂದಾದ ‘ಮಹೀಂದ್ರಾ XUV400’ ಇವಿ!

ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವ XUV400 ಕಾರುಗಳ ಬಿಡುಗಡೆಗೆ ಆಗಿದ್ದು ಈಗಾಗಲೇ ರೂ. 21,000ಕ್ಕೆ ಬುಕಿಂಗ್ ಆರಂಭವಾಗಿದೆ. ಇದೀಗ ಡೀಲರ್‌ಶಿಪ್‌ಗಳಲ್ಲಿ ಈ ಕಾರಿನ ಮಾದರಿಯನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಮುಂದಿನ ತಿಂಗಳಿಂದ ವಿತರಣೆಗಳು ಶುರುವಾಗಲಿದೆ.

ಭಾರತಕ್ಕೆ 5 ದೇಶಗಳಿಂದ ಬರುವ ವಿದೇಶಿ ಪ್ರಯಾಣಿಕರಿಗೆ ಫೆ.13 ರಿಂದ RTPCR ಟೆಸ್ಟ್ ಕಡ್ಡಾಯವಿಲ್ಲ!

ಕೊರೊನಾ ಮಹಾಮಾರಿಯ ಮತ್ತೊಂದು ರೂಪಾಂತರ ವಿದೇಶದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯ ಕೋವಿಡ್ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ಹೌದು!! ಕೇಂದ್ರ ಆರೋಗ್ಯ ಸಚಿವಾಲಯ ಚೀನಾ, ಸಿಂಗಾಪುರ, ಕೊರಿಯಾ, ಥಾಯ್ಲೆಂಡ್ ಮತ್ತು ಜಪಾನ್‌ನಿಂದ ಆಗಮಿಸುವ ಪ್ರಯಾಣಿಕರಿಗೆ

ಮ್ಯಾಗ್ನೈಟ್ ಕಾರಿಗೆ 82 ಸಾವಿರ ರೂ ರಿಯಾಯಿತಿ ಘೋಷಿಸಿದ ನಿಸಾನ್!

ಕುಟುಂಬಕ್ಕೆ ಆರಾಮದಾಯಕ ಮತ್ತು ವಿಶಾಲವಾದ ಕಾರನ್ನು ಬಯಸುವವರಿಗೆ ಎಸ್​ಯುವಿ ಕಾರು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ ಕೈಗೆಟುಕುವ ಬೆಲೆಯ SUV ಕಾರುಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದ್ದು

‘ಹೋಂಡಾ ಆಕ್ಟೀವಾ 6G Smart’ ಮೈಲೇಜ್‌ಗೆ ಗ್ರಾಹಕರಿಂದ ದೊರೆಯಿತು ಗುಡ್‌ ರೆಸ್ಪಾನ್ಸ್‌!

ಇತ್ತೀಚಿಗೆ ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ನೆನಪಿಗೆ ಬರುತ್ತೆ. ಇದೀಗ ಪ್ರಸಿದ್ಧ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೋಂಡಾ,

ಸುಜುಕಿ ಜಿಕ್ಸರ್‌ ಬೈಕ್‌ ಲಾಂಚ್‌ ! ವಿಧವಿಧವಾದ ಬಣ್ಣದಲ್ಲಿ, ನವೀಕರಿಸಿದ ರೂಪದಲ್ಲಿ!

ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ

IRCTC : ದುಬೈ ಪ್ರವಾಸಕ್ಕೆ ಪ್ಯಾಕೇಜ್‌ ಘೋಷಣೆ | ದರ, ಸ್ಥಳಗಳ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (IRCTC) ಈಗಾಗಲೇ ನಮ್ಮ ದೇಶದಲ್ಲಿ ಅನೇಕ ಪ್ರವಾಸ ಪ್ಯಾಕೇಜ್‌ಗಳನ್ನು ಜೊತೆಗೆ ಕೆಲವು ದೇಶಗಳಿಗೆ ವಿದೇಶಿ ಪ್ರವಾಸದ ಪ್ಯಾಕೇಜ್‌ಗಳನ್ನು ಸಹ ತರುತ್ತಿದೆ. ನೀವು ದುಬೈಗೆ ಹೋಗುವ ಪ್ಲಾನ್'ನಲ್ಲಿದ್ದೀರಾ? ಹಾಗಾದ್ರೆ, ನಿಮಗೆಂದೆ IRCTC ಯು

Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ನಿಮಗಿದೋ ಭರ್ಜರಿ ಗಿಫ್ಟ್‌ ! ಈ ವ್ಯವಸ್ಥೆ ಮತ್ತೆ ನಿಮಗಾಗಿ!!!

ಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡುವುದನ್ನು ರದ್ದು ಗೊಳಿಸಿತ್ತು . ಆದರೆ ಈ‌ಗ ಮತ್ತೆ ಈ ರಿಯಾಯಿತಿಗಳು ಸಿಗುವ ಅವಕಾಶಗಳನ್ನು ನಾಗರಿಕರಿಗೆ ದೊರಕಿಸಲು ಇಲಾಖೆಯು ಚಿಂತನೆ

Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ನಿಮಗೊಂದು ಗುಡ್‌ನ್ಯೂಸ್‌ !

ಈಗಾಗಲೇ ರೈಲ್ವೆ ಪ್ರಯಾಣದಲ್ಲಿ ಹಲವಾರು ಸುಧಾರಣೆಗಳಾಗಿದ್ದು ಅದಲ್ಲದೆ ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿಯಾಗಿದ್ದು ರೈಲು ಪ್ರಯಾಣಿಕರಿಗೆ ಸಂತೋಷದ ವಿಷಯವಾಗಿದೆ. ಹೌದು ಹೊಸ ಸೌಲಭ್ಯವನ್ನು ಆರಂಭಿಸಿದ ರೈಲ್ವೆಸಾಮಾನ್ಯ ಟಿಕೆಟ್