Trekker Death: ಚಾರಣಕ್ಕೆ ತೆರಳಿದ್ದ ಚಾರಣಿಗನಿಗೆ ಬೆಟ್ಟದಲ್ಲೇ ಹೃದಯಾಘಾತ! ಸ್ಥಳದಲ್ಲೇ ಸಾವು!!!
Heart Attack: ಕೊಡಗಿನ ಚಾರಣಕ್ಕೆಂದು ಹೋದ ಯುವಕನೊಬ್ಬ ಹೃದಯಾಘಾತದಿಂದ (Heart Attack) ನಿಂದ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜತಿನ್ ಕುಮಾರ್ (25) ಮೃತ…