Citroen ec3 : ರೆಡಿಯಾಗಿದೆ 320 ಕಿ.ಮೀ. ಮೈಲೇಜ್ ನೀಡುವ ಸಿಟ್ರನ್ ಎಲೆಕ್ಟ್ರಿಕ್ ಕಾರು!
ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು (Electric Car) ಗಳನ್ನು ಬಿಡುಗಡೆಗೊಳಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಇದ್ದು ಸಿಟ್ರನ್ ಕಂಪನಿಯು ಕೂಡಾ ಬಹುನೀರಿಕ್ಷಿತ ಇಸಿ3 ಎಲೆಕ್ಟ್ರಿಕ್ (Ec3 electric…