Airtel ಜೊತೆ ಜಿದ್ದಾಜಿದ್ದಿ ನಡೆಸಲು ಜಿಯೋ ತಂದಿದೆ 336 ದಿನಗಳ ಸೂಪರ್ ಪ್ಲ್ಯಾನ್! ಇದರ ಬೆಲೆ ಹಾಗೂ ಪ್ರಯೋಜನದ…
Jio 895 Plan: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗುತ್ತಿದೆ.