Browsing Category

Technology

You can enter a simple description of this category here

Rockrider E-ST100: ದೇಶೀಯ ಮಾರುಕಟ್ಟೆಗೆ ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಲಗ್ಗೆ!!

ಡೆಕಥ್ಲಾನ್ ಬ್ರಾಂಡ್‌ನ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

IPhone Charger: ಐಫೋನ್‌ನಲ್ಲಿ ದೊರಕಲಿದೆ ​ಟೈಪ್​-ಸಿ ಚಾರ್ಜರ್! ಫೋನ್ ಮಾಹಿತಿ ಇಲ್ಲಿದೆ!

ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ಆ್ಯಪಲ್​ ಕಂಪೆನಿ ಪ್ರತೀ ವರ್ಷ ಹೊಸ ಹೊಸ ಸ್ಮಾರ್ಟ್​​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ.

Oneplus Nord CE 3 : ಒನ್ ಪ್ಲಸ್ ನಾರ್ಡ್ CE 3 ಲೈಟ್ ಶೀಘ್ರದಲ್ಲೇ ಮಾರುಕಟ್ಟೆಗೆ!

, ಈ ನಡುವೆ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ (OnePlus Nord CE 3 Lite ) ಇದೀಗ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರದರ್ಶಿಸಲು ದಿನಗಣನೆ ಆರಂಭಿಸುತ್ತಿದೆ.

2024 Hero Karizma : ಅತ್ಯಧಿಕ ಪವರ್, 210cc ಎಂಜಿನ್‌ ನೊಂದಿಗೆ Karizma ಪುನರಾಗಮನ !!

Karizma 210cc ಹೊಸ ಅವತಾರದಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ. ಹೌದು, 90ರ ದಶಕದ ಯುವಕರ ಕನಸಿನ ಬೈಕ್ Hero Karizma ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.

Xiomi : ಶಿಯೋಮಿ ಮಿ 11X ಪ್ರೊ 5G ಫೋನ್‌ ಬೆಲೆಯಲ್ಲಿ ಇಳಿಕೆ! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಈ ಕಂಪೆನಿ ಬಜೆಟ್​ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಸೆಳೆದಿದೆ.