You can enter a simple description of this category here
ಪ್ರತಿ ಬಾರಿ ನೂತನ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಬಳಕೆದಾರರನ್ನು ಅಚ್ಚರಿ ಮೂಡಿಸುವಂತಹ ಅದ್ಭುತ ಫೀಚರ್ ಗಳನ್ನು ಪರಿಚಯಿಸುತ್ತಿದೆ.
You can enter a simple description of this category here
ಪ್ರತಿ ಬಾರಿ ನೂತನ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಬಳಕೆದಾರರನ್ನು ಅಚ್ಚರಿ ಮೂಡಿಸುವಂತಹ ಅದ್ಭುತ ಫೀಚರ್ ಗಳನ್ನು ಪರಿಚಯಿಸುತ್ತಿದೆ.
ಜನಪ್ರಿಯ ಕಂಪನಿ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾದ ಕಾರುಗಳು ಮಾರಾಟವಾಗದೆ ಫ್ಲಾಪ್ ಆಗಿವೆ. ಯಾವೆಲ್ಲಾ? ನೋಡೋಣ
ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ
ಪಿಪಿಐಗೆ ಹೋಲಿಸಿದರೆ, ಯುಪಿಐ ಕೂಡಾ ಹೆಚ್ಚಿನ ಪಾವತಿ ಮಿತಿಯನ್ನು ಹೊಂದಿದೆ. ಯುಪಿಐ ಮತ್ತು ಪಿಪಿಐ ನಡುವಿನ ವ್ಯತ್ಯಾಸವೇನು?
ಮೋಟಾರ್ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಸದ್ಯ, ರಾಯಲ್ ಎನ್ಫೀಲ್ಡ್ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್ ಎನಿಸಿಕೊಂಡಿದೆ.
ಸ್ಟ್ರೈಡರ್ ಜೀಟಾ ಹೆಸರಿನ ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಕಂಪನಿಯು ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
ಏಕೈಕ ಟೆಲಿಕಾಂ ಕಂಪನಿ, ಭಾರತ ಸಂಚಾರ ನಿಗಮ್ ಲಿಮಿಟೆಡ್ BSNL Recharge plan) ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.
ಹೆಚ್ಪಿ255G8 ಲ್ಯಾಪ್ಟಾಪ್ (HP255G8 Laptop) 74% ಡಿಸ್ಕೌಂಟ್ (discount) ಪಡೆದುಕೊಡಿದ್ದು, ಹೆಚ್ಪಿ255G8 ಲ್ಯಾಪ್ಟಾಪ್ ಖರೀದಿಸುವವರಿಗೆ ಸಂತಸದ ಸುದ್ದಿಯನ್ನು ನೀಡಿದೆ.
ಫೆಬ್ರವರಿ 2023 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳು ಮಾರುತಿ ಸುಜುಕಿಯದ್ದೇ ಆಗಿದೆ. ಇವೆಲ್ಲವೂ ಹ್ಯಾಚ್ ಬ್ಯಾಕ್ ಕಾರುಗಳು ಆಗಿವೆ.
ದ್ವಿಚಕ್ರ ವಾಹನ ಪ್ರಿಯರಿಗೆ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಡೆಯಿಂದ ಒಂದು ಸಿಹಿ ಸುದ್ದಿ ನೀಡಲಾಗಿದೆ