ಅನಿವಾಸಿ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಎನ್.ಎಂ.ಸಿ ಸಂಸ್ಥೆ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ! ಷಡ್ಯಂತ್ರಕ್ಕೆ ಒಳಗಾದರಾ?
ಮಂಗಳೂರು:ಅನಿವಾಸಿ ಭಾರತೀಯ ಉದ್ಯಮಿ ಬಿಆರ್ ಶೆಟ್ಟಿ ಅವರು ತಾನೇ ಸ್ಥಾಪಿಸಿದ ಎನ್.ಎಂ.ಸಿ. ಹೆಲ್ತ್ ಆಸ್ಪತ್ರೆ ಯ ಮುಖ್ಯಸ್ಥ ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ
ಕೇವಲ 517₹ ಹಿಡಕೊಂಡು 1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿದ ಬಿ.ರಘುರಾಮ ಶೆಟ್ಟಿ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ!-->!-->!-->…