MTB Nagaraj: ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು!
ಎಂ ಟಿ ಬಿ ನಾಗರಾಜ್ ಅವರ ಇವತ್ತಿನ ಆಸ್ತಿಯ ಮೌಲ್ಯ 1195 ಕೋಟಿ ರೂಪಾಯಿಗಳು. ಕಳೆದ ಸಲ, ಮೇ 2018 ರಲ್ಲಿನ ವಿಧಾನಸಭಾ ಚುನಾವಣಾ ಸಂಧರ್ಭ ಎಂ ಟಿ ಬಿ ಯವರು 1015 ಕೋಟಿ ರೂಪಾಯಿಗಳ ಅಸ್ತಿಯನ್ನು ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಘೋಷಿಸಿಕೊಂಡಿದ್ದರು. ಒಟ್ಟಾರೆಯಾಗಿ ಆಸ್ತಿಯಲ್ಲಿ 180!-->…