ನಾಳೆಯಿಂದ SDPI ಮತ್ತು PFI ಬ್ಯಾನ್ ? । ಬ್ಯಾನ್ ಗೆ ರಾಜ್ಯದೆಲ್ಲೆಡೆ ಹೆಚ್ಚಿದ ಒತ್ತಡ
ಎಸ್ ಡಿಪಿಐ ಮತ್ತು ಪಿಎಫ್ ಐ ಮುಂತಾದ ಸಂಘಟನೆಗಳು ರಾಷ್ಟ್ರ ವಿದ್ರೋಹಿ ಚಟುವಟಿಗಳನ್ನು ಪ್ರೇರೇಪಿಸುತ್ತಿವೆ. ಈ ಕೂಡಲೇ ಎಸ್ ಡಿಪಿಐ ಅನ್ನು ನಿಷೇಧಿಸಬೇಕೆಂದು ಸಣ್ಣ ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು. ಇನ್ನ್ನೊಂದೆಡೆ ಇಂತಹುದೇ ಆಗ್ರಹವನ್ನು!-->…