Browsing Category

ರಾಜಕೀಯ

ಇನ್ನು ಹಾಸನದಲ್ಲಿ ಎಲ್ಲಾ ನಿರ್ಧಾರ ಮಾಡೋದು ದೊಡ್ಡ ಗೌಡ್ರಂತೆ! ಮನೆ ಮಂದಿ ಸೇರಿ ಎಲ್ಲರಿಗೂ ವಾರ್ನಿಂಗ್ ಕೊಟ್ರು…

2023ರ ವಿಧಾನಸಭಾ ಚುನಾವಣೆಯ ವಿಚಾರದಲ್ಲಿ ಹಾಸನ ಕ್ಷೇತ್ರದಲ್ಲಿನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ರಾಜ್ಯಾದ್ಯಂತ ಕುತೂಹಲ ಕೆರಳಿಸಿತ್ತು. ಭವಾನಿ ರೇವಣ್ಣನವರು ನಾನೇ ಸ್ಪರ್ಧಿ ಅನ್ನೋದು, ಕುಮಾರಸ್ವಾಮಿ ಪಕ್ಷ ನಿರ್ಧಾರ ಮಾಡುತ್ತೆ, ಬೇರೆ ಪ್ರಭಲ ಅಭ್ಯರ್ಥಿಗಳಿದ್ದಾರೆ ಅನ್ನೋದು ಸಾಕಷ್ಟು

ಬ್ರಾಹ್ಮಣ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡಲು ಮುಂದಾದ ಸರ್ಕಾರ ! ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ…

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳೆಲ್ಲವೂ ಜನರನ್ನು ಸೆಳೆಯಲು ಭರ್ಜರಿ ಯೋಜನೆಗಳ ಘೋಷಣೆ ಮಾಡುತ್ತಿವೆ. ಆಡಳಿತ ರೂಢ ಬಿಜೆಪಿಯಂತೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಮತ ಬೇಟೆ ಶುರುಮಾಡಿದೆ. ಆದರಲ್ಲೂ ಕೂಡ ಸಮುದಾಯಗಳ ಓಲೈಕೆಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ ಎಂಬಂತೆ ಸಿಕ್ಕ

Mood of the Nation 2023 । ಇಂಡಿಯಾ ಟುಡೇ (India Today) ಮತ್ತು ಸಿ ವೋಟರ್ಸ್ (C Voters) ಸಮೀಕ್ಷೆ ಬಹಿರಂಗ, ಇವರೇ…

ದೇಶದ ಜನರ ಮೂಡನ್ನು ಅರ್ಥಮಾಡಿಕೊಳ್ಳಲು ' Mood of the nation 2023 ' ಸರ್ವೆ ನಡೆಸಲಾಗಿದ್ದು ಅದರಲ್ಲಿ ಭಾರತದ ಉತ್ತಮ ಪ್ರಧಾನಿ ಮತ್ತು ಮುಖ್ಯಮಂತ್ರಿ ಯಾರೆಂಬುದು ಗೊತ್ತಾಗಿದೆ. 16% ಜನರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮತ ಹಾಕಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ 12 ಶೇ.ರಷ್ಟು

ತಮಿಳುನಾಡಿನತ್ತ ಮೋದಿಯ ಚಿತ್ತ! 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳನಾಡಿನ ಈ ಕ್ಷೇತ್ರದಿಂದ ಮೋದಿ ಸ್ಪರ್ಧೆ?

2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹುಟ್ಟಿದ್ದು ತಮಿಳುನಾಡು ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ. ಅಷ್ಟಕ್ಕೂ ಮೋದಿಯವರು ತಮಿಳು ನಾಡಿನಿಂದ ಸ್ಪರ್ಧಿಸೋದು ಖಚಿತವಾಗಿದೆಯೇ? ಪ್ರಧಾನಿ ಮೋದಿ ಅವರು 2014

ಬರೀ ಆಶ್ವಾಸನೆ ಕೊಡುವ ಸಿಎಂ ಆಗ್ಬೇಡಿ ಎಂದ ಕಾಗಿನೆಲೆ ಈಶ್ವರಪುರಿ ಸ್ವಾಮೀಜಿ! ಸಿಟ್ಟಿಗೆದ್ದು ಶ್ರೀಗಳ ಕೈಯಿಂದ ಮೈಕ್…

ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮೀಜಿ ವಿರುದ್ಧ ವೇದಿಕೆಯಲ್ಲೇ ಸಿಡಿಮಿಡಿಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅನುದಾನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಗರಂ ಆದ ಸಿಎಂ ಬಸವರಾಜ

ಭವಾನಿ ರೇವಣ್ಣನಿಗೆ ಹಾಸನದಲ್ಲಿ ಟಿಕೆಟ್ ಕೊಡುವುದಿಲ್ಲ, ಸಮರ್ಥ ಅಭ್ಯರ್ಥಿಯೊಬ್ಬರು ಅಲ್ಲಿದ್ದಾರೆ: ಎಚ್ ಡಿ ಕುಮಾರಸ್ವಾಮಿ

ಹಾಸನದ ವಿಧಾನಸಭೆಯ ಕ್ಷೇತ್ರ ಚನಾವಣೆಗೂ ಮುನ್ನ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ದೇವೇಗೌಡರ ಸೊಸೆ ಭವಾನಿ ರೇವಣ್ಣನವರು 'ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವತಃ ಘೋಷಿಸಿಕೊಂಡಿದ್ದು, ದಯವಿಟ್ಟು ಮತ ನೀಡಿ ಎಂದು ಬೇಡಿಕೊಂಡಿದ್ದರು. ಆದರೀಗ ಭವಾನಿಯವರಿಗೆ ನಿರಾಸೆಯಾಗುವಂತೆ

ತಮ್ಮದೇ ಪಕ್ಷಕ್ಕೆ ಕಂಟಕ ಆಗ್ತಾರಾ ದೇವೇಗೌಡರ ಸೊಸೆ! ಎಂಪಿ ಎಲೆಕ್ಷನಲ್ಲಿ ಮೊಮ್ಮಕ್ಳಿಗೆ ಮಣೆಹಾಕಿದ್ದ ಗೌಡ್ರು, ಈ ಬಾರಿ…

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್ ಡಿ ದೇವೇಗೌಡರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊಮ್ಮಕ್ಕಳ ಚುನಾವಣಾ ಕ್ಷೇತ್ರಗಳ ತಲೆ ಬಿಸಿ ಎದುರಾಗಿತ್ತು. ಇದೇ ರೀತಿ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ತಮ್ಮ ಸೊಸೆ ಭವಾನಿ ರೇವಣ್ಣನವರ ವಿಚಾರ ಸವಾಲಾಗಿ ಕಾಡುತ್ತದೆಯಾ? ಗೌಡರ ಮನೆಯ

ಸಿದ್ದು ಆಡಳಿತದ 59 ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸುತ್ತಿದೆ ಬೊಮ್ಮಾಯಿ ಸರ್ಕಾರ! ಚುನಾವಣೆ ಬೆನ್ನಲ್ಲೇ…

ಚುನಾವಣೆ ಸನ್ಹಿತವಾದಂತೆ ಪಕ್ಷ ಹಾಗೂ ಪ್ರತಿಪಕ್ಷಗಳ ಅರೋಪ, ಪ್ರತ್ಯಾರೋಪಗಳು ತುಂಬಾ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಭ್ರಷ್ಟಾಚಾರ ಆರೋಪಗಳದ್ದೇ ಮೇಲುಗೈ. ಇಷ್ಟು ಸಮಯ ಸುಮ್ಮನಿದ್ದ ಕೋಟಿ ಕೋಟಿ ಹಗರಣಗಳೆಲ್ಲ ಬೆಳಕಿಗೆ ಬಂದು ಜನರಿಗೆ ನಾಯಕರ ಬಣ್ಣ ಬದಲಾಗುವ ಸಮಯವಿದು. ಅಂತೆಯೇ ಇದೀಗ ಇಷ್ಟು