ರಾಜಕೀಯ

ಬಿಜೆಪಿ: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಕಲಿಸಿದ ಪಾಠ!

ನೀವು ನನ್ನ ಹಿಂದಿನ ಸಾಧನೆ ಟು ಅಹಂಕಾರ ಟು ಸರ್ವನಾಶ ಲೇಖನ ಓದಿದ್ದೀರಿ ಅಂದುಕೊಳ್ತೇನೆ. ಯಥಾವತ್ ಹಾಗೆಯೇ ಆಗುತ್ತಿದೆ. ಅಹಂಕಾರದಿಂದ ಉಂಟಾಗಬಹುದಾದ ಸರ್ವನಾಶದಿಂದ ಮೇಲೆತ್ತುವ ಕೆಲಸವನ್ನು ಮೋದಿಯವರ ಛರಿಸ್ಮಾ ಮಾಡಿದೆಯಾದರೂ, ಅದು ಪೂರ್ತಿ ಸಕ್ಸಸ್ ಆಗಿಲ್ಲ. ಈ ಸಲ ಕೂಡ ಬಿ ಜೆ ಪಿ ತನಗೆ ಯಾರೂ ಎದುರಿಲ್ಲ ಎಂದು ಬೀಗಿತ್ತು. ಮಹಾರಾಷ್ಟ್ತ್ರ ಮತ್ತು ಹರ್ಯಾಣ ಎರಡರಲ್ಲೂ, ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆಂದು ಬಿಜೆಪಿಯಂತೆಯೇ ನಡೆದ ಎಲ್ಲ ಎಕ್ಸಿಟ್ ಪೋಲ್ ಗಳು ಕೂಡ ಹೇಳಿದ್ದವು. ಆದರೆ ಗುಪ್ತಗಾಮಿನಿ …

ಬಿಜೆಪಿ: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಕಲಿಸಿದ ಪಾಠ! Read More »

ಮರಗಣತಿಗೆ ಯಾಕೆ ಬೇಕು ಆಪ್ಸ್?

ರಾಜ್ಯ ಹೈಕೋಟಿನ ಆದೇಶದಂತೆ ಬಿಬಿಎಂಪಿ ಮರಗಣತಿಗೆ ಸಿದ್ದವಾದ ಸುದ್ದಿ ನೀವೆಲ್ಲ ಅಲ್ಲಿಲ್ಲಿ ಓದಿದ್ದೀರಿ. ಒಂದು ತಿಂಗಳೊಳಗೆ ಮರಗಣತಿ ಮಾಡುತ್ತೇವೆಂದು ಬಿಬಿಎಂಪಿ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ. ವಿಷಯ ಮರಗಣತಿಯದಲ್ಲ. ಸರ್ಕಾರಗಳು, ಮತ್ತು ನಮ್ಮ ಇತರ ಆಡಳಿತ ಸಂಸ್ಥೆಗಳು ಎಲ್ಲವು ಹೇಗೆಲ್ಲ ಸರ್ಕಾರದ ಹಣ ಪೋಲು ಮಾಡಬಲ್ಲವು ಎಂಬುದರ ಬಗ್ಗೆ. ನಮ್ಮ ಬಿಬಿಎಂಪಿ, ಬೆಂಗಳೂರಿನ ವ್ಯಾಪ್ತಿಯಲ್ಲಿನ ಮರಗಣತಿಗೆ 4.5 ಕೋಟಿ ವ್ಯಯಿಸುತ್ತಿದೆ. ಮರ ಗಣತಿ ಮಾಡಲು ಬೇಕಾದ ಅಗತ್ಯಗಳಾದರು ಏನು? ಒಂದು ವೈಜ್ಞಾನಿಕ ಸಪೋರ್ಟ್, ಪ್ರಾಂತ್ಯವಾರು ಲೆಕ್ಕ ಮಾಡಲು ತಂಡಗಳು, …

ಮರಗಣತಿಗೆ ಯಾಕೆ ಬೇಕು ಆಪ್ಸ್? Read More »

ಯುದ್ಧ ಗೆಲ್ಲಲು ಹೊರಟ ರಫೆಲ್ ಬಗ್ಗೆ ಸೋತು ಸುಣ್ಣವಾದ ಕಾಂಗ್ರೆಸ್ ಟೀಕೆ

ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯುವುದಿಲ್ಲವೆನ್ನುವುದು ನಾವು ಇತಿಹಾಸದಿಂದ ಕಲಿಯುವ ಪಾಠ. ಕಾಂಗ್ರೆಸ್ ಪದೇ ಪದೇ ಅದನ್ನು ಪ್ರೂವ್ ಮಾಡುತ್ತಿದೆ. ಈಗ ಅದರ ಮುತ್ಸದ್ದಿ ನಾಯಕ, ನಮ್ಮದೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರ ಸರದಿ. ”ನಾವು ಕೂಡ ಬೊಫೋರ್ಸ್ ಗನ್ ಅನ್ನು ತಗೊಂಡು ಬಂದೆವು. ಆದರೆ ಇಂತಹ ಷೋ ಆಫ್ ಯಾವತ್ತೂ ಮಾಡಿರಲಿಲ್ಲ ” ಎಂದು ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ವಿಜಯದಶಮಿಯ ದಿನ ಭಾರತ ತಾನು ಖರೀದಿಸಿದ ‘ರಫೇಲ್’ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ ಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. …

ಯುದ್ಧ ಗೆಲ್ಲಲು ಹೊರಟ ರಫೆಲ್ ಬಗ್ಗೆ ಸೋತು ಸುಣ್ಣವಾದ ಕಾಂಗ್ರೆಸ್ ಟೀಕೆ Read More »

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ

ಇವತ್ತು ಕರ್ನಾಟಕ ಬಿಜೆಪಿ ಯಲ್ಲಿನ ಘಟನಾವಳಿಗಳನ್ನು ಜನರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಯಾವೊಂದು ಕೋನದಿಂದಲೂ ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಒಟ್ಟಾರೆ ಬಿಜೆಪಿ ಕಳೆದ ಸಲ ತಮ್ಮ ಇದು ವರ್ಷಗಳ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ಮತ್ತು ಪರಿಶುದ್ಧ ಆಡಳಿತದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರಭಾವಿಗಳಾಗಿ ಬೆಳೆದು ಬಿಟ್ಟಿದ್ದಾರೆ. ನರೇಂದ್ರ ಮೋದಿ ಮಾಡಿದ demonetization (ನೋಟು ಬ್ಯಾನ್), ಕಲ್ಲಿದ್ದಲು ಮತ್ತು 3 ಜಿ ಸ್ಪೆಕ್ಟ್ರಮ್ ಮರು ಏಲಂ, ಜನಧನ್, …

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ Read More »

error: Content is protected !!
Scroll to Top