ಭಾನುವಾರ, 1 ನವೆಂಬರ್ 2026

Karnataka State Politics Updates

Pratap Simha Vs H.Vishwanath: ಪ್ರತಾಪ್ ಸಿಂಹ, ಇನ್ನು ಕೆಲವೇ ದಿನಗಳಲ್ಲಿ ನಿನ್ನನ್ನು ಬೆತ್ತಲೆಗೊಳಿಸುವೆ: ಹೆಚ್. ವಿಶ್ವನಾಥ್ ವಾಗ್ದಾಳಿ !

ವರುಣಾದ ಚುನಾವಣಾ ಜಗಳ ಇದೀಗ ಪರ್ಸನಲ್ ಅಟ್ಯಾಕ್ ಆಗಿ ಬದಲಾಗಿದೆ. ಸಂಸದ ಪ್ರತಾಪ್‌ ಸಿಂಹ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಕಿಡಿಕಾರಿದ್ದಾರೆ.

Kiccha Sudeep: ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಸ್ಥಗಿತ: ಇವತ್ತಿನಿಂದ ಕಾಂಗ್ರೆಸ್‌ ಪರ ಕ್ಯಾಂಪೇನ್ ?! ಏನ್ ನೋವಾಯ್ತು ಬಿಜೆಪಿಯಲ್ಲಿ ?!

ನಟ ಸುದೀಪ್‌ (Kiccha Sudeep Compaign) ಅವರು ಬಿಜೆಪಿ ಪರ ಪ್ರಚಾರ ಮಾಡುವುದನ್ನು ಇದ್ದಕ್ಕಿದ್ದಂತೆ ಕೈ ಬಿಟ್ಟಿದ್ದಾರೆ!

Karnataka Election 2023: ಇಂದು ಹಳೇ ಮೈಸೂರಿನಲ್ಲಿ, ಸಿದ್ದರಾಮಯ್ಯ ತವರಿನಲ್ಲಿ ನರೇಂದ್ರ ಮೋದಿ ರೋಡ್ ಶೋ, ಅಬ್ಬರ !

ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯ (Narendra Modi road show)  ನಡೆಸಲಿದ್ದಾರೆ.

Siddaramaiah : ‘ನಾನೇಕೆ ಬಿದ್ದೆ ಗೊತ್ತೇನ್ರಿ? ಯಾವ ಬಿಸ್ಲಿಗೂ ಜಗ್ಗಲ್ಲ ನಾನು’! ಕುಸಿದು ಬಿದ್ದ ಅಸಲಿ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ!

ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಾರಿನಿಂದ ಕುಸಿದು ಬಿದ್ದಿದ್ದು ಭಾರೀ ಸುದ್ಧಿಯಾಗಿತ್ತು. ಆದರೀಗ ಸ್ವತಃ ಸಿದ್ದರಾಮಯ್ಯ ಅವರೆ ತಾನು ಬಿದ್ದ ಅಸಲಿ ಕಾರಣವನ್ನು (Reason for Siddaramaiha collapse) ಬಿಚ್ಚಿಟ್ಟಿದ್ದಾರೆ.

CM Bommai: ಪ್ರಧಾನಿ ಮೋದಿ ಸಮಾಜದ ವಿಷ ಕುಡಿಯುವ ನೀಲಕಂಠ- ಬೊಮ್ಮಾಯಿ! ಅಷ್ಟಕ್ಕೂ ಸಿಎಂ ಹೀಗಂದಿದ್ದೇಕೆ?

'ವಿಷ' ಹೇಳಿಕೆಯ ಕುರಿತು ಮಾತನಾಡಿದ ಅವರು 'ಸಮಾಜದ ವಿಷವನ್ನು ಕುಡಿದು ಸಮಾಜ ಸೇವೆ ಮಾಡಿದವರಿದ್ದರೆ ಅದು ಪ್ರಧಾನಿ ಮೋದಿ.

Narendra Modi: ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ? ಲೆಕ್ಕ ಬಿಚ್ಚಿಟ್ಟ ಜಾಗತಿಕ ನಾಯಕ !

ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ? ನೀವು ಬೆಚ್ಚಿ ಬೀಳ್ತೀರಾ!!. ಇದೇನು ಇಷ್ಟು ಸಲ ಬೈದಿದ್ದಾರೆ ಎಂದು.

Modi road show: ಬೆಂಗಳೂರಿಗೆ ಮೋದಿ ರೋಡ್‌ ಶೋ ಎಫೆಕ್ಟ್‌ : ಕಳಸ ಹಿಡಿದು ಬೈಕ್ ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ವಧು

5 ಕಿಲೋ ಮೀಟರ್‌ ಗಟ್ಟಲೇ ರೋಡ್‌ ನಡೆಸಲಿದ್ದಾರೆ. ಸಿಲಿಕಾನ್‌ ಸಿಟಿಗೆ ಪ್ರಧಾನಿ ಆಗಮನವೂ ಇಂದಿನ ಮದುವೆಗೂ ಎಫೆಕ್ಟ್‌ ತಟ್ಟಿದಂತಾಗಿದೆ.

PM Narendra Modi: ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣೆ ರಣತಂತ್ರ; ಕಾಂಗ್ರೆಸ್‌ ನಿಂದ ಸಮಾಜ ಒಡೆಯುವ ಕೆಲಸ; ಎಂದಿಗೂ ಕ್ಷಮಿಸಬೇಡಿ: ಪ್ರಧಾನಿ ಮೋದಿ ಮನವಿ

ವಿಧಾನಸಭೆ ಚುನಾವಣೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ಈಗಾಗಲೇ ಉಭಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ.

Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?!

ಹೆಚ್ಚಿನ ನಾಯಕರು ಚುನಾವಣೆ ಮುಗಿಯುವ ತನಕ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವನೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?