Siddaramaiah: ಬಿಜೆಪಿ ಗೆಲ್ಲಲು ಹಣ ಬಲದ ಸಹಾಯ- ಸಿದ್ದರಾಮಯ್ಯ ಆರೋಪ
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ (Siddaramaiah) ಅವರು ತನ್ನ ಉಳಿವಿಗಾಗಿ ಕೊನೆ ಅಸ್ತ್ರ ಎಂಬಂತೆ, ಬಿಜೆಪಿ ವಿರುದ್ಧ ಹೊಸ ಆರೋಪ ಒಂದನ್ನು ಹೊರಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ (Siddaramaiah) ಅವರು ತನ್ನ ಉಳಿವಿಗಾಗಿ ಕೊನೆ ಅಸ್ತ್ರ ಎಂಬಂತೆ, ಬಿಜೆಪಿ ವಿರುದ್ಧ ಹೊಸ ಆರೋಪ ಒಂದನ್ನು ಹೊರಿಸಿದ್ದಾರೆ.
ಕೆಜಿಎಫ್ ಬಾಬು ಅವರ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಮತಗಟ್ಟೆಯ ಬಳಿ ಚುನಾವಣಾ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.
Karnataka Election 2023 :ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ಎಡೆಯಲ್ಲಿ ಹಣ, ಹೆಂಡದ ಹಂಚಿಕೆ ಆಗಿದ್ದು, ಉಡುಗೊರೆಯನ್ನೂ ಸಹ ತಲುಪಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಪ್ರಮೋದಾದೇವಿ(PramodaDevi Wodeyar) ವೋಟರ್ ಐಡಿ (Voter ID)ಮರೆತು ಮತಗಟ್ಟೆಗೆ ತೆರಳಿ, ಮತ ಗಟ್ಟೆ ಅಧಿಕಾರಿಗಳು ಮತ ಚಲಾಯಿಸದ ಘಟನೆ ಮೈಸೂರಿನ(Mysore)ಲ್ಲಿ ನಡೆದಿದೆ.
ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆತರಲು ಅಭ್ಯರ್ಥಿ ಅಥವಾ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಿಗೆ ಅವಕಾಶವಿಲ್ಲ ಎಂದರು.
ಉಚಿತ ತಿಂಡಿ, ಊಟ ನೀಡುವುದಾಗಿ ಕೆಲ ಹೋಟೆಲ್ ಗಳ ಮಾಲೀಕರು (Hotel Owner ) ಘೋಷಣೆ ಮಾಡಿದ್ದರು. ಅದಲ್ಲದೆ ಹೋಟೆಲ್ ಮುಂದೆ ಬೋರ್ಡ್ ಕೂಡ ಹಾಕಿದ್ದರು.
ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಬೂತ್ ಗಳಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರೆಡಿಯಾಗಿದೆ.
ನಮ್ಮ ಚಂದನವನದ ಯಾವ ಯಾವ ತಾರೆಯರು ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ಮಾಡಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮಾಜಿ ಪ್ರಧಾನಿ ಹಾಗೂ ಪಿಟಿಐ ಮುಖ್ಯಸ್ಥನಾದ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಎಸ್ಸಿ) ಹೊರಗೆ ರೇಂಜರ್ಸ್ ಬಂಧಿಸಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (2023 Karnataka Elections) ಸಿದ್ಧತೆ ಭರದಿಂದ ಸಾಗುತ್ತಿದೆ. ಆದರೆ ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳನ್ನು ಮರೆಯದಿರಿ.