V Somanna: ಅಸೆಂಬ್ಲಿ ಎಲೆಕ್ಷನಲ್ಲಿ ತಿಂದ ಪೆಟ್ಟೇ ಸಾಕು, ಇನ್ನು ಲೋಕಸಭೆಯದ್ದು ಬೇಡ ದೇವ್ರೆ…!! ಲೋಕಸಭಾ ಚುನಾವಣೆ ಸ್ಪರ್ಧೆ ವದಂತಿ ಕುರಿತು ಸೋಮಣ್ಣ ಕಿಡಿ!!
V Somanna:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ವಿ ಸೋಮಣ್ಣ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.










