Anurag thakur: ಇಂಡಿಯಾ ಹೆಸರು ಬದಲಾವಣೆ ಕುರಿತು ಕೇಂದ್ರ ಸಚಿವರಿಂದ ಬಿಗ್ ಅಪ್ಡೇಟ್!! ಇಂಡಿಯಾ ಅಥವಾ ಭಾರತ ಯಾವುದು? ಒಲವು ಯಾವುದರ ಕಡೆ? ಏನಂದ್ರು ಸಚಿವರು?
ಇಂಡಿಯಾ ಎಂಬುದರ ಬದಲಾಗಿ ʼಭಾರತʼ ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವದಂತಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್( Anurag thakur) ಸ್ಪಷ್ಟಪಡಿಸಿದ್ದಾರೆ.










