KSRTC Bus: ಶಕ್ತಿ ಯೋಜನೆ ಎಫೆಕ್ಟ್: KSRTC ಪ್ರಯಾಣಿಕರ ಜೇಬಿಗೆ ಕತ್ತರಿ: ಟಿಕೇಟ್ ದರದಲ್ಲಿ ಭಾರೀ ಹೆಚ್ಚಳ!!
KSRTC BUS: ಕೆಎಸ್ಆರ್ಟಿಸಿ ಬಸ್(KSRTC Bus)ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ (Shocking News)ಹೊರಬಿದ್ದಿದೆ. KSRTC ಟಿಕೆಟ್ ದರದಲ್ಲಿ ಒಂದು ರೂ. ಏರಿಕೆ ಕಂಡಿದೆ. ಜ.1 ರಿಂದ ಟಿಕೆಟ್ ದರದಲ್ಲಿ ಒಂದು ರೂ. ಹೆಚ್ಚಿಸಲಾಗಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸುವ…









