Ram Mandir Inauguration: ನಾವು ಭೂತ ಪೂಜೆ ಮಾಡೋರು, ರಾಮಮಂದಿರಕ್ಕೆ ಹೋಗಲ್ಲ; ಬಿ.ಕೆ.ಹರಿಪ್ರಸಾದ್ ಶಾಕಿಂಗ್ ಹೇಳಿಕೆ ! !!
Ram Mandir Inauguration : ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಮಂದಿರದ (Ram Mandir inauguration)ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗುತ್ತಿದ್ದು, ಈ ಅಮೋಘ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್…










