ಉಡುಪಿಯಲ್ಲಿ ಚಿಗುರೊಡೆದ ಹಿಜಾಬ್ ವಿವಾದಕ್ಕೆ ವಿದ್ಯಾರ್ಥಿನಿಯರಿಂದ ನವೆಂಬರ್ ನಲ್ಲೇ ನಡೆದಿತ್ತಾ ಸಂಚು?? |…
ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರ ಬಗ್ಗೆ ಹಲವು ಆರೋಪ ಕೇಳಿ ಬಂದಿದೆ. ಹೌದು, ವಿದ್ಯಾರ್ಥಿನಿಯರು ಕಳೆದ ನವೆಂಬರ್‌ನಿಂದಲೇ ಹಿಜಾಬ್ ವಿವಾದ ಎಬ್ಬಿಸಲು!-->…