ಉಡುಪಿ : ಮಾನಸಿಕ ಖಿನ್ನತೆ – ಯುವಕ ಆತ್ಮಹತ್ಯೆ!
ಉಡುಪಿ: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಉಡುಪಿ ಜಿಲ್ಲೆಯ ಹೆಬ್ರಿ ಶಿವಪುರ ಗ್ರಾಮದ ಪಾಂಡುಕಲ್ಲು ಎಂಬಲ್ಲಿ ನಡೆದಿದೆ.
ಪಾಂಡುಕಲ್ಲು ರಸ್ತೆ ನಿವಾಸಿ ದೀಕ್ಷಿತ್ (27)ಎಂಬುವವನೇ ಮೃತಪಟ್ಟ ಯುವಕ.
ಉಡುಪಿಯಲ್ಲಿ ಒಂದು ತಿಂಗಳಿನಿಂದ ಮೆಡಿಕಲ್ ರೆಪ್!-->!-->!-->!-->!-->…