ಉಡುಪಿಯಲ್ಲೊಂದು ಅಪರೂಪದ ಮದುವೆ | ವರ – ವಧು ನಾಲ್ಕು ಅಡಿ…!
ಉಡುಪಿ : ಮದುವೆ ಯಾವಾಗ ಆಗಬೇಕು ಆವಾಗನೇ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗೆನೇ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಂತವರಿಗೂ ಒಂದು ಜೋಡಿ ದೇವರು ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಹಾಗೆನೇ ಜೋಡಿಗಳು ಸರಿಯಾಗಿದ್ದರೆ ಇಬ್ಬರ ಜೀವನವೇ!-->…