ಕುಂದಾಪುರ | ಕಾರಲ್ಲಿ ಮಲಗಿಸಿ ಜೀವಂತ ದಹನ ಪ್ರಕರಣ ಭೇದಿಸಿದ ಪೊಲೀಸರು!!ಅಮಾಯಕನ ಕೊಲೆಯ ಹಿಂದಿದೆ ಆಕೆಯ ಕೈವಾಡ
ಬೈಂದೂರು: ತನ್ನ ವೈಯಕ್ತಿಕ ವಿಚಾರವಾಗಿ, ತಾನು ಸತ್ತಿದ್ದೇನೆ ಎಂದು ಬಿಂಬಿಸಲು ಇನ್ನೊರ್ವ ಅಮಾಯಕ ವ್ಯಕ್ತಿಯನ್ನು ಜೀವಂತ ಸುಟ್ಟ ಪ್ರಕರಣವೊಂದು ಇದೀಗ ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ಬೈಂದೂರು ಸಮೀಪದ ವತ್ತಿನೆಣೆ ಎಂಬಲ್ಲಿ ಜುಲೈ 13 ರ ಮುಂಜಾನೆ ಜನನಿಬಿಡ ಪ್ರದೇಶದಲ್ಲಿ ಸುಟ್ಟ!-->!-->!-->…