Gujarat : ಗುಜರಾತ್ ರಾಜಕೀಯದಲ್ಲಿ ಮಹಾ ಬೆಳವಣಿಗೆ – ಸಿಎಂ ಬಿಟ್ಟು 16 ಬಿಜೆಪಿ ಸಚಿವರು ದಿಢೀರ್ ರಾಜೀನಾಮೆ !!
Gujarat : ಗುಜರಾತ್ ನಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಹೊರತುಪಡಿಸಿ ಇಡಿ ಸಚಿವ ಸಂಪುಟ ಖಾಲಿಯಾಗಿದ್ದು, ಮುಖ್ಯಮಂತ್ರಿಯನ್ನು ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ.