ಗುರುವಾರ, 29 ಅಕ್ಟೋಬರ್ 2026
Trending

News

ಸಿನಿಮಾ ಇಷ್ಟ ಆಗ್ಲಿಲ್ಲ ಅಂದ್ರೆ ನಡು ರಸ್ತೆಯಲ್ಲಿ ನಿಂತು ತಲೆಬೋಳಿಸಿಕೊಳ್ತೇನೆ – ಪ್ರೇಕ್ಷಕರಿಗೆ ನಟಿ ಚಾಲೆಂಜ್

‘ಸಹಾ’ ಸಿನಿಮಾ ತಂಡದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ತಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲೇ ನಿಂತುಕೊಂಡು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಿನಿಮಾದ ನಾಯಕಿ ಬಹಿರಂಗವಾಗಿಯೇ ಪ್ರೇಕ್ಷಕರಿಗೆ ಸವಾಲು ಹಾಕಿರುವುದು ಎಲ್ಲರಿಗೂ ಅಚ್ಚರಿ…

ಗೃಹಪ್ರವೇಶಕ್ಕೆ ಮನೆ ಮುಂದೆ ವಂದೇ ಮಾತರಂ ಪೂರ್ಣ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿದ ಶಿಕ್ಷಕಿ!!

ಗೃಹಪ್ರವೇಶವೆಂದರೆ ಅಲ್ಲಿ ಮನೆಗೆ ಸುಂದರವಾಗಿ ಅಲಂಕಾರ ಮಾಡಿ ವಿವಿಧ ಬಗೆಯ ಲೈಟಿಂಗ್ಸ್ ಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ. ಆದರೆ ಇನ್ನೊಬ್ಬ ಶಿಕ್ಷಕಿ ತನ್ನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಮನೆಯ ಮುಂದೆ ಸಂಪೂರ್ಣ ವಂದೇ ಮಾತರಂ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿ…

ರಾಖಿ ಕಟ್ಟಿದ ತಂಗಿಗೆ ಅಣ್ಣನಿಂದ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್​!!

ಆಗಸ್ಟ್ 28 ಅಂದರೆ ನಿನ್ನೆ ದೇಶಾದ್ಯಂತ ಇಲ್ಲ ಸಹೋದರ, ಸಹೋದರಿಯರು ರಕ್ಷಾಬಂಧನವನ್ನು ಆಚರಿಸಿದ್ದಾರೆ. ಅಕ್ಕವ ತಂಗಿಯರು ತಮ್ಮ ಸಹೋದರರಿಗೆ ರಕ್ಷಾಬಂಧನವನ್ನು ಕಟ್ಟಿ, ಜೀವನ ಪರ್ಯಂತ ತಮ್ಮ ಬಂಧ ಹೀಗೆ ಇರಲಿ, ಕೊನೆಯ ತನಕ ನಮಗೆಲ್ಲ ಶ್ರೀರಕ್ಷೆಯಾಗಿರುವ ಎಂದು ಕೇಳಿಕೊಂಡಿದ್ದಾರೆ.…

ಪ್ರಧಾನಿ ಹುದ್ದೆ ರೇಸ್‌ನಲ್ಲಿ ಸಿಎಂ ವಿಜಯ್‌ಗೆ 3ನೇ ಸ್ಥಾನ!!

ಇಂಡಿಯಾ ಟುಡೆ ಮತ್ತು ಸಿ-ವೋಟರ್  ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಹುದ್ದೆಯ ಆಯ್ಕೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೂರನೇ ಸ್ಥಾನ ಪಡೆದಿದ್ದಾರೆ.  ಈ ಮೂಲಕ ಇಂಡಿಯಾ…

ಬೆಳ್ತಂಗಡಿ: ಬಿಜೆಪಿ ಮಹಿಳಾ‌‌ಮೋರ್ಚಾ ಅಂಗವಾಗಿ ರಕ್ಷಾಬಂಧನ ಆಚರಣೆ

ಬೆಳ್ತಂಗಡಿ :ಆ 28 ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ವತಿಯಿಂದ ರಕ್ಷಾ ಬಂಧನದ ಅಂಗವಾಗಿ ಶಾಸಕ ಹರೀಶ್ ಪೂಂಜಾರವರಿಗೆ ,ಕುವೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಪುಂಜಾಲಕಟ್ಟೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು…

ಕಣ್ಣೀರು ಹಾಕುತ್ತ ರಾಜೀನಾಮೆ ಘೋಷಿಸಿದ ಸಚಿವ ಬಿ ನಾಗೇಂದ್ರ!!

ಸಿಎಂ ಡಿ.ಕೆ.ಶಿವಕುಮಾರ್‌ ಸಂಪುಟದ ಮೊದಲ ವಿಕೆಟ್‌ ಉರುಳಿಬಿದ್ದಿದೆ. ಕಣ್ಣೀರಿಟ್ಟು ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ನಡೆದ ಹೋರಾಟದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಕ್ಕೆ ಮಹತ್ವದ ಜಯ ಸಿಕ್ಕಿದ್ದು, ಯೋಜನೆ ಮತ್ತು…

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ “ಡೈಮಂಡ್ ಫೆಸ್ಟ್” – ವಜ್ರಾಭರಣ ಪ್ರಿಯರಿಗೆ ವಿಶೇಷ ಆಕರ್ಷಕ ಕೊಡುಗೆ

ಪುತ್ತೂರು: ದಶಕಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ವಜ್ರಾಭರಣ ಪ್ರಿಯರಿಗಾಗಿ ವಿಶೇಷ “ಡೈಮಂಡ್ ಫೆಸ್ಟ್” ಆಯೋಜಿಸಲಾಗಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಈ ವಿಶೇಷ ಉತ್ಸವದಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ವಿಶಿಷ್ಟ ಹಾಗೂ…

ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಬಳೆಂಜ ಶಾಲೆಯಲ್ಲಿ ವಿಶಿಷ್ಟ ರಕ್ಷಾಬಂಧನ ಆಚರಣೆ

ಬಳೆಂಜ: ಶಿವಾಜಿ ಫ್ರೆಂಡ್ಸ್ ಕ್ಲಬ್ ರಿ., ಬಳೆಂಜ ಇವರ ನೇತೃತ್ವದಲ್ಲಿ ಬಳೆಂಜ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ವಿಶಿಷ್ಟ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಕ್ಷಾಬಂಧನ ಎಂದರೆ ಕೇವಲ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯಕ್ಕೆ ಸೀಮಿತವಾಗಿರದೆ, ಸಮಾಜ, ದೇಶ, ಪರಿಸರ ಹಾಗೂ…

ಬ್ರಸೆಲ್ಸ್‌ನಲ್ಲಿ ಮತ್ತೆ ‘ಗೋಲ್ಡನ್ ಆರ್ಮ್’ ಘರ್ಜನೆ; ಡೈಮಂಡ್ ಕಿರೀಟಕ್ಕೆ ನೀರಜ್ ರೆಡಿ!

ನವದೆಹಲಿ: ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 4 ಮತ್ತು 5ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಅಂತಿಮ ಹಂತದ ಸ್ಪರ್ಧೆಯಲ್ಲಿ ನೀರಜ್ ಮತ್ತೊಮ್ಮೆ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಈ ಋತುವಿನ…

ಸದಾಶಿವ ಭಟ್ಟ ಪಳ್ಳು ಅವರ ‘ಋಣಮುಕ್ತಿ ಮತ್ತು ಅಮೃತತ್ವದೆಡೆಗೆ’ ಕೃತಿ ಬಿಡುಗಡೆ

ಪುತ್ತೂರು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಾಶಿವ ಭಟ್ಟ ಪಳ್ಳು ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾ ತಮ್ಮ ಸುಧೀರ್ಘ ಬದುಕಿನಲ್ಲಿ ಯಕ್ಷಗಾನ ಪ್ರಸಂಗವನ್ನು ಹನ್ನೆರಡು ಭಾಷೆಗಳಲ್ಲಿ ರಚಿಸಿರುವುದು ನಿಜಕ್ಕೂ ಶ್ಲಾಘನೀಯ. ಸಾಹಿತ್ಯ…