Browsing Category

News

B S Yadiyurappa : ಪೋಕ್ಸೋ ಪ್ರಕರಣ- ‘ಬಾಲಕಿಯ ಶರ್ಟ್ ಒಳಗೆ ಕೈ ಹಾಕಿದ್ದಾಗಿ ಒಪ್ಪಿಕೊಂಡ್ರಾ ಯಡಿಯೂರಪ್ಪ?

B S Yadiyurappa : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪನವರು(B S Yadiyurappa ) ಅರ್ಜಿ ಸಲ್ಲಿಸಿದ್ದು,…

Lahore: ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಕೆ; ಮೊದಲನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು, ಗಂಭೀರ ಗಾಯ

Lahore: ರೋಡ್‌ ರೋಲರ್‌ ಶಬ್ದವನ್ನು ಭೂಕಂಪನ ಎಂದು ಭಾವಿಸಿ ಆತಂಕಗೊಂಡ ಎಂಟು ಮಂದಿ ವಿದ್ಯಾರ್ಥಿನಿಯರು ಮೊದಲನೇ ಮಹಡಿಯಿಂದ ಜಿಗಿದಿರುವ ಘಟನೆಯೊಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ.

Mangaluru : ಸಾಲ ಹಿಂದಿರುಗಿಸಲಾಗದೆ ಅಂಗವಿಕಲ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ – MCC ಬ್ಯಾಂಕ್…

Mangaluru : ಸಾಲ ಮರು ಪಾವತಿಸಲಾಗದೆ 47 ವರ್ಷದ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು.

Guidelines for New Year Celebration: ಹೊಸ ವರ್ಷಕ್ಕೆ ದಿನಗಣನೆ ಪ್ರಾರಂಭ, ಮಾರ್ಗಸೂಚಿ ಬಿಡುಗಡೆ

ಇಡೀ ವಿಶ್ವ ಹೊಸ ವರ್ಷದ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಬೆಂಗಳೂರಲ್ಲೂ ಹೊಸ ವರ್ಷದ ಆಚರಣೆ ಸಂಭ್ರಮ ಇರಲಿದ್ದು, ಹಾಗಾಗಿ ಈ ಬಾರಿ ಯಾವುದೇ ಅನುಚಿತ ವರ್ತನೆ, ಗದ್ದಲ, ಗಲಾಟೆಗಳು ನಡೆಯದಿರುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.

Mumbai ನಲ್ಲಿ ಭೀಕರ ಬೋಟ್‌ ದುರಂತ- 30 ಪ್ರಯಾಣಿಕರಿದ್ದ ದೋಣಿ ಮುಳುಗಡೆ, 13 ಮಂದಿ ಸಾವು; ಅಪಘಾತಕಾರಿ ವಿಡಿಯೊ ವೈರಲ್‌

Mumbai : ಮುಂಬಯಿ ಗೇಟ್ ಬಳಿ ಸಮುದ್ರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿದ್ದು, 13 ಜನರು ಸಾವನ್ನಪ್ಪಿರುವ ಘಟನೆ ಬುಧವಾರ (ಡಿ.18) ನಡೆದಿದೆ.

Dinga Dinga Disease: ಮಹಿಳೆಯರೇ ಹುಷಾರ್.. ಬಂದಿದೆ ‘ಡಿಂಗಾ ಡಿಂಗಾ’ ಎಂಬ ಹೊಸ ಕಾಯಿಲೆ..!! ಏನಿದರ…

Dinga Dinga Disease: ಕೊರೋನಾ ಬಳಿಕ ಇದೀಗ ಹೊಸ ಕಾಯಿಲೆಯೊಂದು ರೂಪಗೊಂಡಿದ್ದು ಇದನ್ನು 'ಡಿಂಗಾ ಡಿಂಗಾ' ಕಾಯಿಲೆ(Dinga Dinga disease) ಎಂದು ಗುರುತಿಸಲಾಗಿದೆ ಎಂದು ವರದಿಗಳು ಹೇಳಿವೆ. ಮುಖ್ಯವಾಗಿ ಮಹಿಳೆಯರೇ ಈ ಕಾಯಿಲೆಯ ಟಾರ್ಗೆಟ್ ಎಂಬುದು ವಿಶೇಷ ಸಂಗತಿ.

Putturu : ಮುಂದಿನ ಎಲೆಕ್ಷನ್ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಬಿಜೆಪಿ ಸೇರ್ಪಡೆ?! ಕಾಂಗ್ರೆಸ್ ಕಾರ್ಯಕರ್ತರಿಂದಲೇ…

Putturu: ಪುತ್ತೂರಿನ ಹಾಲಿ ಕಾಂಗ್ರೇಸ್ ಶಾಸಕ ಅಶೋಕ್ ರೈ ಮುಂದಿನ ಚುನಾವಣೆಯ ವೇಳೆ ಬಿಜೆಪಿ ಸೇರುವುದು ಖಚಿತ ಎಂಬ ಸುದ್ದಿ ಬಂದಿದೆ.

Uttar Pradesh: ಬುಲ್ಡೋಜರ್ ನುಗ್ಗಿಸಿ ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ – ಕಾರಣವೇನು?

Uttar Pradesh: ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಬುಲ್ಡೋಜರ್ ಸರ್ಕಾರ ಇಂದ ದೇಶಾದ್ಯಂತ ಪ್ರಸಿದ್ಧಿ. ಯಾರಾದರೂ ತಪ್ಪು ಮಾಡಿದರೆ, ಅಪರಾಧ ಎಸಗಿದರೆ ಅವರ ಮನೆಗಳನ್ನು, ಸಂಬಂಧಪಟ್ಟ ಕಟ್ಟಡಗಳನ್ನು ನೆಲಸಮ ಮಾಡಿ ಬಿಸಾಕಿಬಿಡುತ್ತದೆ.