Caste Survey : ಕೊನೆಗೂ ವಿರೋಧಕ್ಕೆ ಮಣಿದ ಸರ್ಕಾರ – ‘ಕ್ರಿಶ್ಚಿಯನ್’ ಜೊತೆ ಇದ್ದ ಹಿಂದೂ ಜಾತಿಗಳ…
Caste Survey: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆ ಸೇರ್ಪಡೆ ವಿಚಾರ ರಾಜ್ಯಾದ್ಯಂತ ಹೊಸ ಚರ್ಚೆಯನ್ನು ಹುಟ್ಟು ಹಾಕಿತ್ತು.