Ganga Water: ಗಂಗಾ ಜಲಕ್ಕೆ (Ganga Water) ಅಪಾರ ಶಕ್ತಿ ಮಾತ್ರವಲ್ಲ ಅದೊಂದು ಪವಿತ್ರತೆಯ ಶುದ್ಧತೆಯ ಪ್ರತೀಕ. ಆದ್ರೆ ಗಂಗಾ ನದಿಯ ನೀರು ನಿಜವಾಗಲು ಎಷ್ಟು ಶುದ್ಧತೆ ಹೊಂದಿದೆ ಎಂದು ಸೂಕ್ಷ್ಮದರ್ಶಕವನ್ನು ಬಳಸಿ ಅಚ್ಚರಿಯ ವಿಚಾರವನ್ನು ಕಂಡುಕೊಂಡಿದ್ದಾರೆ.
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಇರುವ ಮೋಕ್ಷಿತಾ ಪೈ ಬಗ್ಗೆ ಇಲ್ಲೊಂದು ಶಾಕಿಂಗ್ ಮಾಹಿತಿ ಇಲ್ಲಿದೆ ನೋಡಿ. ಹೌದು, ಮೋಕ್ಷಿತಾ ಪೈ ಒಬ್ಬ ಮಕ್ಕಳ ಕಳ್ಳಿ, ಬಾಲಕಿ ಯನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋಗಿ ಬಂದಿರೋ ಖತರ್ನಾಕ್ ಕಿಲಾಡಿ.
Mangaluru: ಮಂಗಳೂರಿನ (Mangaluru) ಸಂಘನಿಕೇತನ ಬಳಿ ಹೊಸ RSS ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಯನ್ನು (ಆರ್‌ಎಸ್‌ಎಸ್) ಸಂಘಚಾಲಕ ಡಾ.ಮೋಹನ್ ಭಾಗವತ್ ಕಚೇರಿಯನ್ನು ಭಾನುವಾರ ಉದ್ಘಾಟಿಸಿದರು.