ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ | ಆರು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ
ಆರು ತಿಂಗಳ ಹಿಂದೆಯಷ್ಟೇ ಮದುವೆಯಾದ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾಸರಗೋಡು ಸಮೀಪದ ಕುಂಬಳೆ ಬಳಿಯ ಕಿದೂರು ಮೈರಾಳ ಎಂಬಲ್ಲಿ ಈ ಪ್ರಕರಣ ನಡೆದಿದೆ.ಮೃತಪಟ್ಟವರನ್ನು ಶ್ರೇಯಾ ಎಂದು ಗುರುತಿಸಲಾಗಿದೆ.ಆರು ತಿಂಗಳ ಹಿಂದೆಯಷ್ಟೇ ಶ್ರೇಯಾ ಅವರ ಮದುವೆ ಉದಯ!-->!-->!-->!-->!-->!-->!-->…
