Browsing Category

News

ಮುಡಿಪು : ಚಿನ್ನದಂಗಡಿಯ ಗೋಡೆ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು :ಮುಡಿಪು ಚಿನ್ನದ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನ ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ಬಳಿ ನಡೆದಿದೆ. ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಹೆಸರಿನ ಚಿನ್ನದಂಗಡಿಯಲ್ಲಿ ಕಳವು ಮಾಡಲಾಗಿದೆ.

ಪ್ರಿಯಕರನ ವಿಡಿಯೋ ಕಾಲ್ ಸೂಚನೆಯೇ ಆ ಕೊಲೆಗೆ ಮಾರ್ಗದರ್ಶನವಾಗಿತ್ತು!!ಪ್ರೀತಿಗೆ ಅಡ್ಡ ಬಂದಳೆಂದು ಹೆತ್ತಬ್ಬೆಯನ್ನೇ ಕೊಂದ…

ಪ್ರಿಯಕರನ ಮಾತನ್ನು ನಂಬಿ, ಆತ ವಿಡಿಯೋ ಕಾಲ್ ಮೂಲಕ ಹೇಳಿಕೊಟ್ಟ ರೀತಿಯಲ್ಲೇ ಅಪ್ರಾಪ್ತೆಯೊಬ್ಬಳು ತನ್ನ ಹೆತ್ತ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಮಾನವೀಯ ಘಟನೆ ಹರ್ಯಾಣದ ಫರಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆ ವಿವರ: 16 ವರ್ಷದ ಆ ಅಪ್ರಾಪ್ತ ಬಾಲಕಿಗೆ 18 ವರ್ಷದ

ಡಂಪ್ ಮಾಡಿದ್ದ ಪ್ರೇಯಸಿಯ ಮತ್ತೆ ಸೇರಲು ಪ್ರಯತ್ನ, ಆಕೆಯ ಮನೆ ಕಿಟಕಿಯ ಮಧ್ಯೆ ಸಿಲುಕಿ ಪ್ರೀತಿಯ ಜೊತೆ ತೇಲಿ ಹೋಯ್ತು…

ಕುಡಿದ ಮತ್ತಿನಲ್ಲಿ ಮಾಜಿ ಪ್ರೇಯಸಿಯ ಮನೆಗೆ ರಹಸ್ಯವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ಕಿಟಕಿಯಲ್ಲಿಯೇ ಸಿಲುಕಿ ಒದ್ದಾಡಿ, ನಂತರ ಪ್ರಾಣ ಬಿಟ್ಟಿರುವ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ಉಕ್ರೇನ್‌ನ ಖೇರ್ಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ತನ್ನ ಮಾಜಿ

ನರಹರಿ ಪರ್ವತ ಮತ್ತು ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆ ನಿಮಿತ್ತ ಪ್ರತಿವರ್ಷ ಆಚರಿಸುವ…

ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ನರಹರಿ ಪರ್ವತ ಕ್ಷೇತ್ರ ಹಾಗೂ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಆಗಸ್ಟ್ 8 ರಂದು ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ಅವಕಾಶವಿಲ್ಲ ಎಂದು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳು ತಿಳಿಸಿವೆ. ನರಹರಿ ಪರ್ವತ ಕ್ಷೇತ್ರವು ಆಟಿ

ಕಾಮ ಕಳಂಕಕ್ಕೆ ಒಳಗಾದ ಮೈಸೂರು ವಿಶ್ವವಿದ್ಯಾಲಯ | ಪ್ರೊಫೆಸರ್ ಜತೆ ಮಲಗಿದ್ರೆ ಪಿಎಚ್‌ಡಿ ಈಸ್ ಸೋ ಈಸಿ !?

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕಾಮಕಾಂಡದ ಕಳಂಕಕ್ಕೆ ಒಳಗಾಗಿದ್ದು, ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದ ಪ್ರೊಫೆಸರ್, ಪತ್ನಿಯ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ. ಮೈಸೂರು ವಿಶ್ವವಿದ್ಯಾಲಯದ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಕೋಟ ಸಚಿವರಿಗೆ ಶುಭಾಶಯ ಕೋರಿದ ಬ್ಯಾನರ್|ವಿರೋಧ ಪಕ್ಷದಲ್ಲಿಯೂ ಕೋಟಾರಿಗೆ…

ರಾಜಕೀಯ ಸಭೆ ಸಮಾರಂಭಗಳಲ್ಲಿ ಒಬ್ಬರಿಗೊಬ್ಬರು ಕಚ್ಚಾಟದ ಮಾತುಗಳನ್ನಾಡಿ ಕಾರ್ಯಕರ್ತರನ್ನು ದಂಗೆ ಏಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲ ನಾಯಕರು ಒಂದು ಕಡೆಯಾದರೆ,ಆ ಬಳಿಕ ಇನ್ನೊಂದು ವೇದಿಕೆಯಲ್ಲಿ ಭಾರೀ ಕುಶಲೋಪರಿಯಲ್ಲಿ ತೊಡಗುವ ಕೆಲ ನಾಯಕರೂ ಇದ್ದಾರೆ. ಆದರೆ ಇದೆಲ್ಲದರ ಮಧ್ಯೆ ಪಕ್ಷ

ಕಟ್ಟಡ ಕಾರ್ಮಿಕರ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ ಕಾರ್ಮಿಕ ಆಯುಕ್ತರಿಗೆ ಮನವಿ

ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ನೀಡುವ ಆಹಾರ ಕಿಟ್ಟಲ್ಲಿ ರಾಜಕೀಯ ನಡೆಸಲಾಗುತ್ತಿದೆ ಶಾಸಕರ ಅದನ್ನು ತಾನೆ ನೀಡುವುದೆಂದು ಹೇಳಿದ್ದರು ಎಲ್ಲ ಕಟ್ಟಡ ಕಾರ್ಮಿಕರಿಗೆ ವಿತರಿಸದೆ ತಾರತಮ್ಯವನ್ನು ಎಸಗಲಾಗುತ್ತಿದೆ. ಪಂಚಾಯತಿಗಳಿಗೆ ಶಾಸಕರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾರ್ಮಿಕ ಇಲಾಖೆ

ಆ.11 ರಿಂದ ಮುಂದೂಡಲ್ಪಟ್ಟ ಪದವಿ ಪರೀಕ್ಷೆಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಆದೇಶ

ಆಗಸ್ಟ್ 2021ರ ಸ್ನಾತಕ/ಸ್ನಾತಕೋತ್ತರ ಜಿಲ್ಲಾಧಿಕಾರಿಯವರೊಡನೆ ನಡೆದ ಸಭೆ ನಡೆದಿದೆ. ಕುಲಪತಿಗಳ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸಲಹೆಯಂತೆ ಆಗಸ್ಟ್ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನ ತೀರ್ಮಾನ ಕೈಗೊಳ್ಳಲಾಗಿದೆ.