ಮೆಲ್ಕಾರ್ : ಕಂಟೈನರ್- ಬೈಕ್ ಡಿಕ್ಕಿ | ಸವಾರ ಮೃತ್ಯು
ಕಂಟೈನರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರಾ.ಹೆ.75ರ ಮೆಲ್ಕಾರಿನಲ್ಲಿ ನಡೆದಿದೆ.ಮೃತ ಬೈಕ್ ಸವಾರನನ್ನು ಇರಾ ಪಂಜಾಜೆ ನಿವಾಸಿ ತಿಲಕ್(29) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತಿಲಕ್ ರವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ!-->!-->!-->…
