Browsing Category

News

ಹಣೆಗೆ ಕುಂಕುಮ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ| ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ…

ಹಿಜಾಬ್ ವಿವಾದ ಈಗ ಹಿಜಾಬ್ vs ಸಿಂಧೂರಕ್ಕೆ ತಿರುಗಿದೆ.ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜುಗಳಲ್ಲಿ ಸಿಂಧೂರ ಹಾಕಿಕೊಂಡು ಬಂದಿದ್ದಕ್ಕೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ಇಂದು ನಡೆದಿದೆ.ಇಂಡಿ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು

ಕಬಕ ಗ್ರಾಮದ ಬೈಪದವು- ಮೂವಳ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ

ಅನಾದಿ ಕಾಲದಿಂದ ಕಬಕ ಗ್ರಾಮದ ಮೂವಳ ಎಂಬಲ್ಲಿ ನೆಲೆಯಾಗಿದ್ದ ಕಲ್ಕುಡ-ಕಲ್ಲುರ್ಟಿ ವಾರ್ಷಿಕ ನೇಮೋತ್ಸವವು ಬೈಪದವು ಮನೆ ದಿವಂಗತ ಶ್ರೀ ಭೀಮ ಭಟ್ ಮಕ್ಕಳಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ಶ್ರೀ ರಮೇಶ್ ಭಟ್ ಬೈಪದವು ಸೋದರರ ಮುಂದಾಳುತ್ವದಲ್ಲಿ ದಿನಾಂಕ 17.2.2022 ನೇ ಬುಧವಾರ ಸಂಪ್ರದಾಯಿಕವಾಗಿ

ಹೆತ್ತ ತಾಯಿಯ ಮೇಲೆ ಹಿಂದಿನಿಂದ ಬಂದು ಜೀಪ್ ಹತ್ತಿಸಿ ಕೊಂದ ಪುತ್ರ| ತಾಯಿ ಬೀದಿ ಹೆಣವಾಗಿದ್ದನ್ನು ನೋಡಿ ಮಮ್ಮಲ ಮರುಗಿದ…

ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಬಳೇ! ಇಂತಹ ತಾಯಿಯನ್ನು ನಿಂದಿಸಿದರೆ, ಹಿಂಸಿಸಿದರೆ ಅದಕ್ಕೆ ಪರಿಹಾರ ಇಲ್ಲ ಎಂದು ಪುರಾಣಗಳು ಹೇಳುತ್ತವೆ. ಆದರೆ ಇಲ್ಲಿ ಆಕೆಯನ್ನು ನಿಂದಿಸಿ, ಹಿಂಸಿಸಿದ್ದು ಮಾತ್ರ ಅಲ್ಲ, ಆಕೆಯನ್ನು

ದಲಿತ ಮಹಿಳೆಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೆ ತಡೆ| ಮಹಿಳೆಯ ಸುತ್ತುವರಿದು ತಡೆಯೊಡ್ಡಿದ್ದ 20 ಅರ್ಚಕರ ವಿರುದ್ಧ ದೂರು…

ಪರಿಶಿಷ್ಟ ಜಾತಿಯ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆಂದು ದೇವಸ್ಥಾನಕ್ಕೆ ಹೋದಾಗ ತಡೆಯೊಡ್ಡಿದ್ದ ಘಟನೆಯೊಂದು ನಡೆದಿದೆ.ತಮಿಳುನಾಡಿನ ಚಿದಂಬರಂ ನಟರಾಜ ದೇವಾಲಯದಲ್ಲಿ ಈ ಘಟನೆ ಫೆ.15 ರಂದು ನಡೆದಿದೆ. ಪರಿಶಿಷ್ಟ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆಯೊಡ್ಡಿದ್ದ

ಕಾಸರಗೋಡು:ಜ್ಯೋತಿಷ್ ಸಾವಿಗೆ ಕ್ಯಾರ್ ಅನ್ನದ ಬಿಜೆಪಿ!! ಪಕ್ಷದ ನಿಲುವನ್ನು ಪ್ರತಿಭಟಿಸಿ ಹಲವು ನಾಯಕರು ರಾಜೀನಾಮೆ

ಕಾಸರಗೋಡು: ಜಿಲ್ಲೆಯ ಹಿಂದೂ ಕಾರ್ಯಕರ್ತರ ಸರಣಿ ಕೊಲೆಯ ಬಳಿಕವೂ ಸೈಲೆಂಟ್ ಆಗಿರುವ ಪಕ್ಷದ ನಡೆಗೆ ಬೇಸರಗೊಂಡು ಬಿಜೆಪಿ ಮಂಡಲದ ಹಲವು ನಾಯಕರು ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ಘೋಷಿಸಿದ ಬಗ್ಗೆ ಸುದ್ದಿಯಾಗಿದೆ.ಪಕ್ಷದ ಸಿದ್ಧಾಂತಗಳನ್ನು ಬಲಿಕೊಟ್ಟು ನಾಯಕರು ಸ್ವಯಂ ಪ್ರತಿಷ್ಠೆ

ತೊಕ್ಕೊಟ್ಟು : ಮದುವೆ ಸಮಾರಂಭದಲ್ಲಿ ಯುವತಿಗೆ ಕಿರುಕುಳ| ಸಹೋದರನಿಂದ ಗೂಸಾ ತಿಂದ ಮೂವರು ಪೊಲೀಸರ ವಶಕ್ಕೆ

ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಕಾರಣ ತಡೆಯಲು ಬಂದ ಪೊಲೀಸರ ಮೇಲೂ ಹಲೈಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಗುರುವಾರ ( ನಿನ್ನೆ) ಮಧ್ಯಾಹ್ನ ಮದುವೆ ಸಮಾರಂಭವೊಂದು

ಸತ್ತ ವಿಷಕಾರಿ ಹಾವುಗಳನ್ನು ಗಬಗಬನೇ ತಿಂದು ಮುಗಿಸುವ ಪುತ್ತೂರಿನ ಪುಳ್ಳಣ್ಣ!! ವಿಶೇಷ ಉರಗ ಪ್ರೇಮಿಯ ನಿಜಬಣ್ಣ…

ವಿಷ ಜಂತುಗಳನ್ನು-ಕೀಟಗಳನ್ನು ತಿನ್ನುವ ಜನಾಂಗವನ್ನು ಈ ಮೊದಲು ಕಂಡಿದ್ದರೂ ಅದು ಚೀನಾದಂತಹ ದೇಶದಲ್ಲಿ ಮಾತ್ರ. ಆದರೆ ಸದ್ಯ ಭಾರತವೇ ಬೆಚ್ಚಿ ಬೀಳುವಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ವಿಷಕಾರಿ ಹಾವುಗಳನ್ನು ತಿನ್ನುವ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ

ಆರ್ಯಾಪು ಯುವಕ ನಾಪತ್ತೆ -ದೂರು ದಾಖಲು

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಅಬೂಬಕರ್ ಸಚಿಪ ಅವರ ಪುತ್ರ ಖಲಂದರ್ ಆಸಿಫ್ (30ವ)ರವರು ಫೆ.15ರಿಂದ ನಾಪತ್ತೆಯಾಗಿದ್ದಾರೆ.ಈ ಕುರಿತು ಫೆ.16ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಖಲಂದರ್‌ ಆಸಿಫ್ ಅವರು ಗಾಳಿಮುಖ ಜವುಳಿ ಅ೦ಗಡಿಯೊಂದರಲ್ಲಿ ಕೆಲಸ