Browsing Category

News

ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 800 ಕೆ.ಜಿ ತೂಕದ ಅಪರೂಪ ಮೀನು !! | ಹರಾಜಿನಲ್ಲಿ ಈ ದೈತ್ಯ ಮೀನು ಮಾರಾಟವಾದದ್ದು…

ಒಮ್ಮೊಮ್ಮೆ ಆಳಸಮುದ್ರಕ್ಕಿಳಿದ ಮೀನುಗಾರರು ತೃಪ್ತಿ ಪಡುವಷ್ಟು ಮೀನುಗಳು ಸಿಗದೇ ಹಿಂತಿರುಗಿ ಬರುವುದುಂಟು. ಆದರೆ ಕೆಲವೊಮ್ಮೆ ಮಾತ್ರ ಕಂಡುಕೇಳರಿಯದ ರೀತಿಯ ಮೀನುಗಳನ್ನು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಅಂತೆಯೇ ಇಲ್ಲಿ ಬರೋಬ್ಬರಿ 800 ಕೆ.ಜಿ ಗಾತ್ರದ ಅಪರೂಪದ ದೈತ್ಯ ಮೀನು ಕಳೆದ ಶುಕ್ರವಾರ

ವೈದ್ಯರೆಂದು ಸೋಗು ಹಾಕಿ ಮಕ್ಕಳಿಲ್ಲದವರಿಗೆ ಟ್ರೀಟ್ಮೆಂಟ್ ನೀಡುತ್ತಿದ್ದ ಖತರ್ನಾಕ್ ದಂಪತಿಯ ಬಂಧನ!

ಈ ಜಗತ್ತಿನಲ್ಲಿ ಮೋಸ ಮಾಡುವವರು ಇರುವವರೆಗೆ ಮೋಸ ಹೋಗುವವರು ಕೂಡಾ ಇದ್ದಾರೆ ಅನ್ನೋದು ಸತ್ಯವಾಗುವಂತಹ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದು. ಅಂತದ್ದೇ ಒಂದು ಘಟನೆ ತುಮಕೂರು ಜಿಲ್ಲೆ ನೊಣವಿನಕೆರೆ ವ್ಯಾಪ್ತಿಯಲ್ಲಿ ನಡೆದಿದೆ.ಮಕ್ಕಳಿಲ್ಲದ ಸತಿಪತಿಯರನ್ನೇ ಗುರಿಯಾಗಿಸಿ ಮೋಸ

ಉಡುಪಿ:ಹೆಂಡತಿ ಗರ್ಭಿಣಿ ಎನ್ನುವುದನ್ನು ಮರೆತು ವಿಕೃತಿ ಮೆರೆದ ಪತಿ!! ಸಿಗರೇಟ್ ನಿಂದ ಮುಖ ಸುಡಲು ಪ್ರಯತ್ನ-ಹೊಟ್ಟೆಗೆ…

ಉಡುಪಿ:ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ ಕೃತ್ಯ ಎಸಗಿದ ವ್ಯಕ್ತಿಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ

ಮದುವೆ ನಿಶ್ಚಯವಾಗಿದ್ದ ಯುವತಿ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ

ಹೋಟೆಲ್ ರೂಮ್‌ವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, ಮೃತಳನ್ನು ಸೋನಿಯಾ ಎಂದು ಗುರುತಿಸಲಾಗಿದೆ.ಫೆಬ್ರವರಿ 27 ರಂದು ವಿಕೆ ಸೌತ್ ಪೊಲೀಸರಿಗೆ ಮಹಿಪಾಲ್‌ಪುರದ

ಕಚ್ಚಾ ಬಾದಾಮ್ ಹಾಡುಗಾರ ಭುವನ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

ಪಶ್ಚಿಮ ಬಂಗಾಳದ ಬಿರ್ ಭಮ್ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರಡು ಕಾಸು ಸಂಪಾದನೆ ಮಾಡುತ್ತಿದ್ದ ವ್ಯಕ್ತಿ. ಇತ್ತೀಚೆಗೆ ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲಿ

ಗಂಡನೊಂದಿದೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಯುವತಿಗೆ ಹೆಂಡತಿಯಿಂದ ಹಲ್ಲೆ!! ಖಾಸಗಿ ಅಂಗಕ್ಕೆ ಖಾರದಪುಡಿ ಎರಚಿ…

ಗಂಡ ಹೆಂಡಿರ ಸಂಬಂಧದ ಮಧ್ಯೆ ಪರ ಪುರುಷ/ಮಹಿಳೆ ಎಂಟ್ರಿ ಕೊಟ್ಟರೆ ಆ ಸಂಬಂಧವೇ ಮುರಿದುಬೀಳುವ ಹಂತಕ್ಕೆ ತಲುಪುವುದು ಪ್ರಚಲಿತ ದಲ್ಲಿರುವ ಸಂಗತಿ.ಆ ಕ್ಷಣದಲ್ಲಿ ಬರುವ ಕೋಪ ಮೃದು ಮನಸ್ಸಿನವರನ್ನೂ ಕ್ರೂರಿಯನ್ನಾಗಿಸುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನ.ಇಲ್ಲಿ ನಡೆದದ್ದೂ ಅದೇ.

ಪ್ರಚೋದನಕಾರಿ ಭಾಷಣಗಾರ್ತಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ಹಿಂದೂ ಸಂಘಟನೆಗಳ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆಯುತ್ತಿರುವ ಶಿವಲಿಂಗ ಶುದ್ಧಿ ಕಾರ್ಯಕ್ರಮಕ್ಕೆ ಚೈತ್ರಾ ಕುಂದಾಪುರ ಹಾಗೂ ಮುತಾಲಿಕ್

ಉಪ್ಪಿನಂಗಡಿ: ಮನೆಯ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

ಉಪ್ಪಿನಂಗಡಿ:ಅಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಾಯಂಕಾಲ ಸಂಭವಿಸಿದೆ.ಅಶ್ರಫ್ ಮತ್ತು ಸಮೀಮಾ ದಪತಿಯ