Browsing Category

News

ವಿಕ್ಷಿಪ್ತ ಮನಸ್ಸಿನ ಬಾಂಬರ್ ಆದಿತ್ಯ ರಾವ್ ಓವ್ರ ಮಾನಸಿಕ ವಿಕಲ । Details ಒಳಗಿದೆ !!

ಇಂದು ಬೆಳಿಗ್ಗೆ 8.30 ಕ್ಕೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಆರೋಪಿಯಾದ ಆದಿತ್ಯ ರಾವ್ ಶರಣಾಗುವುದರೊಂದಿಗೆ ಮಂಗಳೂರಿನ ಟೈಮ್ ಬಾಂಬ್ ಪ್ರಕರಣವು ಒಂದು ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗ ಮಂಗಳೂರಿನಿಂದ ಮತ್ತು ಇತರೆಡೆಗೆ ಚದುರಿಹೋಗಿದ್ದ ಹಲವು ಪೋಲೀಸರ ಟೀಮುಗಳು

Big breaking : ಮಂಗಳೂರಿನ ಟೈಮ್ ಬಾಂಬರ್ ಆದಿತ್ಯಾರಾವ್ ಬೆಂಗಳೂರಿನಲ್ಲಿ ಬಂಧನ

ನಿನ್ನೆ ನಾವು ಮೊದಲು ಬ್ರೇಕ್ ಮಾಡಿದ್ದ ಸುದ್ದಿ ಈಗ ಖಚಿತವಾಗಿದೆ. ಮಂಗಳೂರಿನ ಟೈಮ್ ಬಾಂಬರ್ ಮಣಿಪಾಲದ ಕೃಷ್ಣಮೂರ್ತಿಯವರ ಮಗ ಆದಿತ್ಯಾರಾವ್ ಬೆಂಗಳೂರಿನಲ್ಲಿಸ್ವತಃ ಡಿ ಜಿ ಕಚೇರಿಗೆ ತೆರಳಿ ಶರಣಾಗಿದ್ದಾನೆ. ಆತ ಸೇಡಿಗಾಗಿ ಬಾಂಬ್ ತಯಾರಿಸಲು ಉಗ್ರ ಸಂಘಟನೆಗಳನ್ನುಕೂಡ ಸಂಪರ್ಕಿಸಲು

Breaking । ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆ? | ಶೀಘ್ರ ಬಂಧನಕ್ಕಾಗಿ ಸರ್ಪ ವ್ಯೂಹ ರಚನೆ

ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆಯಾಗಿದೆ. ಆರೋಪಿಯು ಮಣಿಪಾಲದ ಕೃಷ್ಣಮೂರ್ತಿ ಅವರ ಮಗ ಆದಿತ್ಯ ರಾವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಇನ್ನೂ ಬರಬೇಕಿದೆ. ಆದರೆ ಸಿಕ್ಕಿರುವ ಮಾಹಿತಿ ನಿಖರವೇ ಎಂದು ಹೇಳಲಾಗುತ್ತಿದೆ. ನಿನ್ನೆ ತಾನೇ

ಸುಳ್ಯದ NMC ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಅಮಾನತ್ತಿಗೆ ಶಿಕ್ಷಣ ಇಲಾಖೆಗೆ ಬಿಜೆಪಿ ಬಿಜೆಪಿ ದೂರು । CAA ಬಗ್ಗೆ…

ಸುಳ್ಯದ NMC ಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ| ಪೂವಪ್ಪ ಕಣಿಯೂರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಡಾ| ಪೂವಪ್ಪ ಕಣಿಯೂರು ಇವರು ಸರಕಾರೀ ಉದ್ಯೋಗದಲ್ಲಿದ್ದು, ಈಗ ತಮ್ಮ ವಾಟ್ಸ್ ಆಪ್ ಮೂಲಕ ದೇಶದ ಸಂವಿಧಾನ

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನ ಕಳ್ಳರ ಬಂಧನ | ನ್ಯಾಯಾಂಗ ವಶಕ್ಕೆ

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ದಿನಾಂಕ 18-01-2020 ರಂದು ಬಂಟ್ವಾಳ ತೆಂಕಕಜೆಕ್ಕಾರು ಗ್ರಾಮದ ನಿವಾಸಿ ಶ್ರೀಮತಿ ಹೊನ್ನಮ್ಮ ಮತ್ತು ಬಂಟ್ವಾಳ ಉಳಿ ಗ್ರಾಮದ ನಿವಾಸಿ ಶ್ರೀಮತಿ ಮೋನಮ್ಮ ಎಂಬವರುಗಳ ಕುತ್ತಿಗೆಯಲ್ಲಿದ್ದ

ಮಂಡೆಕೋಲು ಸೊಸೈಟಿ ಚುನಾವಣೆ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆ । ಆಡಳಿತ ಮತ್ತೆ ಬಿಜೆಪಿ ತೆಕ್ಕೆಗೆ

ಮಂಡೆಕೋಲು : ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆಯಾಗುವ ಮೂಲಕ ಚುನಾವಣಾ ರಹಿತವಾಗಿ ನೂತನ ಆಡಳಿತ ಮಂಡಳಿಯ ಆಯ್ಕೆಯಾಗಿದೆ. ಈ ಮೂಲಕ ಮಂಡೆಕೋಲು ಸೊಸೈಟಿ ಚುನಾವಣೆಯಲ್ಲಿ ಹೊಸತೊಂದು ಇತಿಹಾಸ ನಿರ್ಮಾಣವಾಗಿದೆ.

ಪಾಲ್ತಾಡಿ ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ, ತುಂಬಿ ತುಳುಕಿದ ಗೌರಿ ಹೊಳೆ | ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರಿಂದ…

ಸವಣೂರು : ಹೊಳೆಯಲ್ಲಿ ವೃಥಾ ಹರಿದು ಹೋಗುತ್ತಿದ್ದನೀರನ್ನು ಕಿಂಡಿ ಅಣೆಕಟ್ಟಿಗೆ ಊರಿನ ಕೃಷಿಕರುಸೇರಿಕೊಂಡು ಹಲಗೆ ಅಳವಡಿಸುವ ಮೂಲಕ ಗೌರಿ ಹೊಳೆ ತುಂಬುವಂತೆ ಮಾಡಿದ್ದಾರೆ. ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯಲ್ಲಿ ಹೊಳೆಯಲ್ಲಿಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸುವ ಮೂಲಕ

ಟೈಮ್ ಬಾಂಬರ್ ಉಗ್ರನ ಕೈಲಿ ಆಟೋ ಚಾರ್ಜಿಗೆ ಹಣವಿರಲಿಲ್ಲವಂತೆ !!

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟು ವಾಪಸ್ಸು ಅಲ್ಲಿಂದ ಮರಳುವಾಗ ಆತ ಕದ್ರಿ ದೇವಸ್ಥಾನಕ್ಕೆ ಬಿಡುವಂತೆ ರಿಕ್ಷಾ ಚಾಲಕನಿಗೆ ಕೇಳಿಕೊಂಡಿದ್ದನೆಂದು ಈಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮೊದಲು ಈ ಟೈಮ್ ಬಾಂಬರ್ ನು ವಿಮಾನ ನಿಲ್ದಾಣದ ಹತ್ತಿರವಿರುವ ಕೆಂಜಾರುಗೆ