Browsing Category

News

ಖಾರದ ಪುಡಿ ಎರಚಿ ವ್ಯಕ್ತಿಯ ಇರಿದು ಕೊಲೆ

ಟೈಲ್ಸ್ ನಾಗ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಇರಿದು ವ್ಯಕ್ತಿಯೋರ್ವರನ್ನು ಕೊಲೆಗೈದ ಘಟನೆ ಶಿವಮೊಗ್ಗ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಮೊಗ್ಗದ ಟೈಲ್ಸ್ ನಾಗ (45) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಹಳೆ ವೈಷಮ್ಯದ

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಜಾತ್ರೆ: ಬ್ರಹ್ಮರಥೋತ್ಸವ

ಕಡಬ: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಿತು. ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಮರಕ್ಕೆ ಬೈಕ್ ಡಿಕ್ಕಿ: ಓರ್ವ ಸಾವು,ಇನ್ನೋರ್ವ ಗಂಭೀರ

ಕುಷ್ಟಗಿ: ನಿಯಂತ್ರಣ ತಪ್ಪಿದ ಹಿನ್ನೆಲೆ ಮರಕ್ಕೆ ಬೈಕ್​ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರ ಬಳಿ ಈ ಅಪಘಾತ ನಡೆದಿದೆ. ಜುಮಲಾಪುರ ಮುದೇನೂರ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟವರನ್ನು ಯಂಕಪ್ಪ

ಬೆಳ್ಳಾರೆ: ಅಟ್ಟದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಸುಳ್ಯ: ಮನೆಯ ಅಟ್ಟದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಬೆಳ್ಳಾರೆ ಗ್ರಾಮದ ಬೊಳಿಯಮೂಲೆ ಎಂಬಲ್ಲಿ ಮುತ್ತುಲಿಂಗಂ ಎಂಬವರು ಫೆ. 5 ರಂದು ಮನೆಯ ಅಟ್ಟಕ್ಕೆ ಹತ್ತಿದ್ದು ಈ ಸಂದರ್ಭದಲ್ಲಿ

ಪುತ್ತೂರಿನ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ ಆತ್ಮಹತ್ಯೆ

Prasanna ಪುತ್ತೂರು: ನೆಹರುನಗರ ಅಜೇಯನಗರ ನಿವಾಸಿ ದಿ.ಬಾಬು ಗೌಡರ ಪುತ್ರ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ(35ವ) ಫೆ. 9ರಂದು ರಾತ್ರಿ ಆತ್ಮಹತ್ಯೆ ‌ಮಾಡಿ ಕೊಂಡಿರುವ ಮಾಹಿತಿ ಲಭ್ಯವಾಗಿದೆ. ಪ್ರಸನ್ನ ಅಜೇಯನಗರ ಹಲವು ವರ್ಷಗಳಿಂದ ವಿಡಿಯೋಗ್ರಾಫರ್ ಆಗಿದ್ದು,

ಕಾರಿಂಜ ಕ್ಷೇತ್ರದಲ್ಲಿ ಕಳವಳ : ಕೆರೆಯಲ್ಲಿ ಮುಳುಗಿ ಸಿದ್ದಕಟ್ಟೆಯ ಯುವಕ ಮೃತ್ಯು

ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ದಳ ಬಂಟ್ವಾಳ : ಗೆಳೆಯರೊಂದಿಗೆ ಕಾರಿಂಜದ ದೇವಸ್ಥಾನ ಕ್ಕೆ ಹೋಗಿದ್ದ ಯುವಕನೋರ್ವ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಫೆ.9ರಂದು ನಡೆದಿದೆ. ಸಿದ್ದಕಟ್ಟೆಯ ವಕ್ಕಾಡಗೋಳಿ ನಿವಾಸಿ ಸೇಸಪ್ಪ ಎಂಬವರ ಪುತ್ರ ಸುಕೇಶ್ ಮೃತ ದುರ್ದೈವಿ.

ಹೊಸಮಠ ಸಿ.ಎ.ಬ್ಯಾಂಕ್: ಸಹಕಾರ ಭಾರತಿ ಕ್ಲೀನ್‌ಸ್ವೀಪ್

ಕಡಬ: ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು 12 ಸ್ಥಾನಗಳಿಗೆ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಪರಿಶಿಷ್ಠ ಪಂಗಡ 1

ಅಮೈಗುತ್ತು ಪೊನ್ನಕ್ಕ ನಿಧನ

ಪೊನ್ನಕ್ಕ ಅಮೈಗುತ್ತು ಪುತ್ತೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈಗುತ್ತು ದಿ.ದಾಸಪ್ಪ ಗೌಡರ ಪತ್ನಿ ಪೊನ್ನಕ್ಕ ಫೆ.7ರಂದು ನಿಧನರಾದರು. ಮೃತರು 5 ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಮೊಮ್ಮಕ್ಕಳನ್ನು,ಮರಿಮಕ್ಕಳನ್ನು ಅಮೈಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.