of your HTML document.
Browsing Category

News

ಕಡಬ : ಶ್ರದ್ದಾ ಕೇಂದ್ರ ಸ್ವಚ್ಚತೆಗಾಗಿ ದೇವಸ್ಥಾನಗಳಿಗೆ ಕಸದಬುಟ್ಟಿ ವಿತರಣೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ವತಿಯಿಂದ ಶ್ರದ್ದಾ ಕೇಂದ್ರ ಸ್ವಚತೆ ಅಭಿಯಾನದಡಿಯಲ್ಲಿ ದೇವಸ್ಥಾನಗಳಿಗೆ ಕಸದ ಬುಟ್ಟಿ ವಿತರಿಸಲಾಯಿತು. ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನ, ಮಾಲೇಶ್ವರ ಶ್ರೀ ಮಹಾಬಲೇಶ್ವರ, ವೀರಭದ್ರೇಶ್ವರ

ಗುರುವಾಯನಕೆರೆ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನ ಡಿಕ್ಕಿ : ಸವಾರನ ಕಾಲಿಗೆ ಗಂಭೀರ…

ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ, ಗುರುವಾಯಕೆರೆಯ ಕೆನರಾ ಬ್ಯಾಂಕ್ ಎಟಿಎಂ ನ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ತ್ರಿಚಕ್ರ ವಾಹನ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದೆ. ಡಿಕ್ಕಿ

ಸಂಪ್ಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಫೋಟೋ ಗ್ಯಾಲರಿ

ಪುತ್ತೂರು: ಸಂಪ್ಯ ಉದಯಗಿರಿಯಲ್ಲಿ ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ವಿಜ್ರಂಭಣೆಯಿಂದ ನಡೆಯಿತು. ಚಿತ್ರ ಕೃಪೆ: ಪೃಥ್ವಿ ಚಡಗ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ಸಂಪ್ಯ ಮಹಾವಿಷ್ಣುಮೂರ್ತಿ

ಪುಣ್ಚಪ್ಪಾಡಿ : ಬದಿಯಡ್ಕ-ಸಾರಕರೆ ರಸ್ತೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಬದಿಯಡ್ಕ-ಸಾರಕರೆ ರಸ್ತೆಯ ಉದ್ಘಾಟನೆಯನ್ನು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ನೆರವೇರಿಸಿದರು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ

ಕಾವು: ಲಾರಿ ಆಕ್ಸಿಲ್ ಕಟ್ ಆಗಿ ಭೀಕರ ಅಪಘಾತ

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಚಲಿಸುತಿದ್ದ ಲಾರಿಯ ಆಕ್ಸಿಲ್ ತುಂಡಾಗಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಗಿದೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ . ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ

ಶಾಂತಿಮೊಗರು : ದೇವಸ್ಥಾನಕ್ಕೆ ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ 1 ಲಕ್ಷ ನಗದು ದೇಣಿಗೆ

ಬೆಳಂದೂರು: ಬ್ರಹ್ಮಕಲಶದ ಸಿದ್ದತೆಯಲ್ಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಣ್ಯೇಶ್ವರ ದೇವಸ್ಥಾನದ ಹೊರಾಂಗಣದ ಮೇಲ್ಛಾವಣಿಗೆ ಶೀಟ್ ಅಳವಡಿಸುವ ಬಗ್ಗೆ ರೂ.1 ಲಕ್ಷ ನಗದನ್ನು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ನಗರ ಭಜನಾ ಸಮಿತಿಯ

ಮಗಳ ಮದುವೆಯ ಕರೆಯೋಲೆ ನೀಡಿದ್ದ ಆಟೋ ಎಳೆಯುವವನ ಭೇಟಿಯಾದ ಪ್ರಧಾನಿ

ಒಂದು ಕಾಲದಲ್ಲಿ ಶ್ರೀಮಂತರ, ಸಿನಿಮಾ ನಟ-ನಟಿಯರಿಗೆ, ಮತ್ತು ಎಲೈಟ್ ವರ್ಗದವರಿಗೆ ಮಾತ್ರ ದೊರಕುತ್ತಿದ್ದ ದೇಶದ ದೊರೆ, ಈಗ ದೀನರ, ದಲಿತರ, ನೊಂದವರ ಮತ್ತು ಕೂಲಿ ಕೆಲಸದವರಿಗೆ ಕೂಡ ಲಭ್ಯವಾಗುತ್ತಿದ್ದಾರೆ. ಅದು ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ! ಭಾನುವಾರ ಪ್ರಧಾನಮಂತ್ರಿ ನರೇಂದ್ರ

ಮಾ.20 ಅರ್ಜಿಗೆ ಕೊನೆಯ ದಿನ | KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ…

ಕೆಎಸ್ಆರ್ಟಿಸಿ ಯಲ್ಲಿ ಒಟ್ಟು 3745 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯಾದ್ಯಂತ ಒಟ್ಟು 1200 ಚಾಲಕರು ಬೇಕಾಗಿದ್ದಾರೆ. 2545 ಮಂದಿ ಚಾಲಕ ಕಂ ನಿರ್ವಾಹಕರು ಬೇಕಾಗಿದ್ದು ಕೆಎಸ್ಆರ್ಟಿಸಿ ಯ