ಚಿನ್ನತೊಳೆದುಕೊಡುವುದಾಗಿ ವಂಚನೆ | ಬೆಳಾಲು ಗ್ರಾಮದ ಬರೆಮೇಲು | ಮಹಿಳೆಯರೇ ಎಚ್ಚರ !
ಬೆಳಾಲು : ಬೆಳಾಲು ಗ್ರಾಮದ ಕೋಲ್ಪಾಡಿಯ ಬಳಿ ಬರೆಮೇಲು ಎಂಬಲ್ಲಿ ವ್ಯಕ್ತಿಯೊಬ್ಬ ಚಿನ್ನ ತೊಳೆದುಕೊಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚನೆಗೆ ಪ್ರಯತ್ನಿಸಿದ್ದಾನೆ.
ಮನೆಯಲ್ಲಿ ಹೆಂಗಸರಿರುವ ಸಮಯದಲ್ಲಿ, '' ಅಮ್ಮ, ನಿಮ್ಮ ಚಿನ್ನವನ್ನು ತೊಳೆದು ಫಳ ಫಳ ಹೊಳೆಯುವಂತೆ ಮಾಡಿ ಕೊಡುತ್ತೇನೆ " ಎಂದು…